ನ.26 ರಂದು ಎಲ್ಲೂರು ಶ್ರೀ ವಿಶ್ವೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಲಕ್ಷ ದೀಪೋತ್ಸವದ ಸಂಭ್ರಮ -Vishwanews24

Featured, ಉಡುಪಿ

ಎಲ್ಲೂರು :  ಐತಿಹಾಸಿಕ ಹಿನ್ನೆಲೆಯ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನ ಎಲ್ಲೂರಿನಲ್ಲಿ ಈ ತಿಂಗಳ 26 ರ ಮಂಗಳವಾರ ಎಲ್ಲೂರು ಕಾರ್ತಿಕ ಲಕ್ಷ ದೀಪೋತ್ಸವ ಜರಗಲಿರುವುದು.

ಆ ಪ್ರಯುಕ್ತ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..