ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ-ಬ್ಯಾಂಕಾಕ್ ನಲ್ಲಿ ನಿಧನ : vishwanews24
ನಟ ವಿಜಯ ರಾಘವೇಂದ್ರ ಪತ್ನಿ ಸ್ಪಂದನ ನಿಧನ-ಬ್ಯಾಂಕಾಕ್ ನಲ್ಲಿ ನಿಧನ : vishwanews24
ಬೆಂಗಳೂರು: ಕನ್ನಡ ಚಿತ್ರರಂಗದ ನಟ ವಿಜಯ ರಾಘವೇಂದ್ರ ಅವರ ಧರ್ಮಪತ್ನಿ ಸ್ಪಂದನ ಬ್ಯಾಂಕಾಕ್ ಪ್ರವಾಸದಲ್ಲಿದ್ದ ಸಮಯದಲ್ಲಿ ಹೃದಯಾಘಾತದಿಂದ ಮೃತಪಟ್ಟೊರುವ ಸುದ್ದಿ ಹೊರಬಿದ್ದಿದೆ.
ನಟ ವಿಜಯ ರಾಘವೇಂದ್ರ ಇತ್ತೀಚೆಗೆ ಹತ್ತು ಹಲವಾರು ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿದ್ದರು.