ನನ್ನ ಬೆಂಬಲ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ : ಸಂಸದೆ ಸುಮಲತಾ – Vishwanews24

Featured, ರಾಜ್ಯ ನ್ಯೂಸ್

ನನ್ನ ಬೆಂಬಲ ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ : ಸಂಸದೆ ಸುಮಲತಾ 

ಮಂಡ್ಯದ ಅಭಿವೃದ್ದಿಗಾಗಿ ಬಿಜೆಪಿ ಬೆಂಬಲ ಘೋಷಿಸಿದ ಸುಮಲತಾ

ಬಿಜೆಪಿಗೆ ಸಂಸದೆ ಸುಮಲತಾ ಅಂಬರೀಶ್‌ ಸೇರ್ಪಡೆ ಅಗುವುದರಲ್ಲಿ ಅಧಿಕೃತ ಘೋಷಣೆ ಮಾಡಿದ್ದಾರೆ. ಇದೇ ವೇಳೇ ಅವರು ನನ್ನ ಬೆಂಬಲವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಲಿದ್ದೇನೆ ಅಂತ ತಿಳಿಸಿದರು ಅವರು ಇಂದು ಮಂಡ್ಯದ ಚಾಮುಂಡೇಶ್ವರ ನಗರದಲ್ಲಿರುವ ಸ್ವಗೃಹದಲ್ಲಿ ಮಾತನಾಡಿದರು.

BREAKING NEWS – ಬಿಜೆಪಿ ಗೆ ಬೆಂಬಲ ನೀಡಿದ ಸುಮಲತಾ – vishwanews24

 

Leave a Reply