ನವಂಬರ್ 2 ಉಡುಪಿಯ ಜನತೆಗೊಂದು ಸಂತಸದ ಸುದ್ಧಿ, ಸ್ಮರಣಿಕಾ ಮೊಮೆಂಟೋ ಸಹ ಸಂಸ್ಥೆಗಳ ಉದ್ಘಾಟನೆ ಹಾಗೂ ಭರ್ಜರಿ ಡಿಸ್ಕೌಂಟ್

Featured, ಉಡುಪಿ

ನವಂಬರ್ 2 ಉಡುಪಿಯ ಜನತೆಗೊಂದು ಸಂತಸದ ಸುದ್ಧಿ, ಸ್ಮರಣಿಕಾ ಮೊಮೆಂಟೋ ಸಹ ಸಂಸ್ಥೆಗಳ ಉದ್ಘಾಟನೆ ಹಾಗೂ ಭರ್ಜರಿ ಡಿಸ್ಕೌಂಟ್

ಕಾಪು: ಉಡುಪಿ ಸ್ಮರಣಿಕಾ ಮೊಮೆಂಟೋ ಮತ್ತು ಗಿಫ್ಟ್ ಶೋರೂನ ಸಂಸಂಸ್ಥೆಗಳ ಉದ್ಘಾಟನ ಸಮಾರಂಭವು ನವಂಬರ್ 12 ರಂದು ಉಡುಪಿಯ ಕಲ್ಸಂಕದ ವಿಶ್ವಾಸ್ ಬಿಲ್ಡಿಂಗ್‍ನಲ್ಲಿ ನಡೆಯಲಿದೆ.

26 ವರ್ಷಗಳ ಯಶಸ್ವಿ ಸಾಧನೆ ಗ್ರಾಹಕರ ಸೇವೆಯಲ್ಲಿ ಮುಂಚೂಣಿಯಲ್ಲಿದ್ದ ಸ್ಮರಣಿಕಾ ಸಂಸ್ಥೆಯು ತನ್ನ ಸಹ ಸಂಸ್ಥೆಯಾದ ಸ್ಮರಣಿಕಾ ರೋಯಲ್,ಸ್ಮರಣಿಕಾ ಡಿಜಿಟಲ್ ಆಡ್ ಮೀಡಿಯಾ, ಬಾಂಬೆ ಸ್ವೀಟ್ಸ್ ಸಂಸ್ಥೆಗಳು ಸ್ಮರಣಿಕಾ ಸಮೂಹಗಳ ಜತೆ ಸೇರಿಕೊಳ್ಳಲಿದೆ.
ಸ್ಮರಾಣಿಕ ಮೊಮೆಂಟೋ ಮತ್ತು ಗಿಫ್ಟ್ ಸೆಂಟರ್‍ನಲ್ಲಿ 2019 ರ ಹೊಸ ವರ್ಷದ ಗಿಫ್ಟ್ ವಸ್ತುಗಳ ಪ್ರದರ್ಶನ ಹಾಗೂ ಮುಂಗಡ ಬುಕ್ಕಿಂಗ್ , ದೀಪಾವಳಿಗೆ ಮೆರಗು ನೀಡುವಂತಹ ವಿಶಿಷ್ಟ್ಯ ಶೈಲಿಯ ಗೂಡುದೀಪಗಳು , ಪಾರಂಪಾರಿಕ ಶೈಲಿಯ ಗೂಡುದಿಪಗಳು ಮತ್ತು ಅಲಂಕಾರಿಕ ಎಲ್‍ಇಡಿ ಲೈಟ್‍ಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಶೇ 26% ಡಿಸ್ಕೌಂಟ್ ಮತ್ತು ಅದೃಷ್ಟ ಕೂಪನ್
ಹೌದು ಸ್ಮರಣಿಕಾ ಸಂಸ್ಥೆಯು 26 ವರ್ಷ ಯಶಸ್ವಿ ಪೂರೈಸಿದ ಹಿನ್ನಲೆಯಲ್ಲಿ ಪ್ರತೀ ಖರೀದಿಗೆ ಶೇ26%. ರಷ್ಟು ನೇರ ಡಿಸ್ಕೌಂಟ್ ಮತ್ತು ರೂಪಾಯಿ 1000/- ಮೌಲ್ಯದ ಮೇಲ್ಪಟ್ಟು ಖರೀದಿಗೆ ಅದೃಷ್ಟ ಕೂಪನ್ ಕೂಡ ಸಿಗಲಿದೆ ಎಂದು ಪ್ರಕಟನೆ ತಿಳಿಸಿದೆ.
ಸಂಪರ್ಕಿಸ ಬೇಕಾದ ಸಂಖ್ಯೆ: 9342749131

 

 

ಜಾಹಿರಾತು

ಜಾಹಿರಾತು