ಪಡುಬಿದ್ರಿ ಸರಣಿ ಅಪಘಾತ : ಸ್ಕೂಟರ್ ಸವಾರ ಸಾವು – Vishwanews24

Featured, ಉಡುಪಿ

ಪಡುಬಿದ್ರಿ ಸರಣಿ ಅಪಘಾತ -ಸ್ಕೂಟರ್ ಸವಾರ ಸಾವು

ಅಪಘಾತವಲಯವಾಗಿರುವ ಪಡುಬಿದ್ರಿ ಕಾರ್ಕಳ ಜಂಕ್ಷನ್..

ಇನ್ನಾದರೂ ಕಣ್ಣು ತೆರೆಯಲಿ ರಾಜಕಾರಣಿಗಳು ಎಂದು ಹಿಡಿ ಶಾಪ ಹಾಕಿದ ಸಾರ್ವಜನಿಕರು..

ಪಡುಬಿದ್ರಿ: ಲಾರಿ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಬ್ಯಾರಿಕೇಡ್, ಸ್ಕೂಟರ್ ಮತ್ತು ಮಹೀಂದ್ರ ಪಿಕ್ ಅಪ್ ಗಳಿಗೆ ಇಂದು ಮಧ್ಯಾಹ್ನದ ವೇಳೆ ಢಿಕ್ಕಿಯಾಗಿದೆ.

ಅಪಘಾತದಲ್ಲಿ ತೀವ್ರತರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಪಡುಬಿದ್ರಿಯ ಅಪಘಾತವಲಯವಾಗಿ ಗುರುತಿಸಲ್ಪಟ್ಟಿರುವ ಪಡುಬಿದ್ರಿ ಕಾರ್ಕಳ ಜಂಕ್ಷನ್ ನಲ್ಲಿ ಈ ಅವಘಡವು ಸಂಭವಿಸಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ನೂತನ ಬ್ರಹ್ಮರಥ ; ಫೆ.16ರಂದು ಶ್ರೀ ದೇವರಿಗೆ ಸಮರ್ಪಣೆ – Vishwanews24

Leave a Reply