ಪತ್ನಿ ಸಮೇತ ಮೊಮ್ಮಗನೊಂದಿಗೆ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಕೆ. ಎಸ್. ಈಶ್ವರಪ್ಪ – vishwanews24

Featured, ಉಡುಪಿ

ಪತ್ನಿ ಸಮೇತ ಮೊಮ್ಮಗನೊಂದಿಗೆ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದ ಈಶ್ವರಪ್ಪ

ಕರ್ನಾಟಕ ಸರ್ಕಾರದ ಮಾಜಿ ಉಪಮುಖ್ಯಮಂತ್ರಿಗಳಾದ ಈಶ್ವರಪ್ಪನವರು ಪತ್ನಿ ಸಮೇತ ಮೊಮ್ಮಗನೊಂದಿಗೆ ಕಾಪು ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಅನುಗ್ರಹ ಪ್ರಸಾದ ಪಡೆದು ಜೀರ್ಣೋದ್ಧಾರ ಕಾರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಹಾಗೂ ನವದುರ್ಗಾ ಲೇಖನದ ಬಗ್ಗೆ ಮಾಹಿತಿ ಪಡೆದು ಶಿವಮೊಗ್ಗ ಜಿಲ್ಲೆಯಲ್ಲಿ ಅಮ್ಮನ ಭಕ್ತರನ್ನು ಸಂಘಟಿಸಿ

ನವದುರ್ಗಾ ಲೇಖನವನ್ನು ಬರೆಸಿ ಶಿಲಾಸೇವೆಯನ್ನು ಸಮರ್ಪಿಸುತ್ತೇನೆ ಎಂದರು.

Leave a Reply