ಪಾಂಗಾಳದಲ್ಲಿ ಹಿಟ್ ಆ್ಯಂಡ್ ರನ್ ಪಾದಚಾರಿ ಸಾವು-ಕಾರು ಚಾಲಕ‌ ಪರಾರಿ-vishwanews24

Featured, ಉಡುಪಿ

ಪಾಂಗಾಳದಲ್ಲಿ ಹಿಟ್ ಆ್ಯಂಡ್ ರನ್ ಪಾದಚಾರಿ ಸಾವು.

ಕಾಪು: ಕಾಪು ಪೋಲಿಸ್ ಠಾಣೆ ಸರಹದ್ದಿನ ರಾಷ್ಟ್ರೀಯ ಹೆದ್ದಾರಿ66 ರ ಪಾಂಗಳ ಶಾಲೆಯ ಹತ್ತಿರ ಆದಿತ್ಯವಾರ ಬೆಳಗ್ಗಿನ ಜಾವ ಪಾದಚಾರಿ ಗೆ ಕಾರೊಂದು ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ ಪಾದಚಾರಿ ಕೃಷ್ಣಾ ಪೂಜಾರಿ ಎಂಬವರು ಮೃತ ಪಟ್ಟಿರುವ ಬಗ್ಗೆ ವರದಿಯಾಗಿದ್ದು ಕಾರು ಚಾಲಕ ಪರಾರಿಯಾಗಿದ್ದಾನೆ.
ಸ್ಥಳಕ್ಕೆ ಕಾಪು ಪೋಲಿಸ್ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆೆ