ಪೊಲಿಪು ವಿದ್ಯಾಸಂಸ್ಥೆಗಳ ಶತ ವಜ್ರ ಸ್ವರ್ಣ ಸಂಭ್ರಮದ  ಇಂದು ಸಮರೋಪ ಕಾರ್ಯಕ್ರಮ.

Featured, ರಾಜ್ಯ ನ್ಯೂಸ್

ಪೊಲಿಪು ವಿದ್ಯಾಸಂಸ್ಥೆಗಳ ಶತ ವಜ್ರ ಸ್ವರ್ಣ ಸಂಭ್ರಮದ  ಇಂದು ಸಮರೋಪ ಕಾರ್ಯಕ್ರಮ.

ಕಾಪು: ಶತ ವಜ್ರ ಸ್ವರ್ಣ ಸಂಭ್ರಮದಲ್ಲಿರುವ ಪೊಲಿಪು ವಿದ್ಯಾಸಂಸ್ಥೆಗಳ ಮೂರು ದಿನಗಳ ಕಾರ್ಯಕ್ರಮಗಳ ಪೈಕಿ ಇಂದು ಕಡೆ ದಿನವಾಗಿದೆ .ಹಾಫ್ ಮ್ಯಾರಥಾನ್ ನೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮ ಇಂದು ಸಂಜೆ ಸಮರೋಪ ಕಾಣಲಿದೆ. ಶತ ವಜ್ರ ಸ್ವರ್ಣ ಸಂಭ್ರಮದ ಕಾರ್ಯಕ್ರಮದ ಉದ್ಘಾಟನೆಯನ್ನು ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನಡೆಸಿದ್ದರು.

ಇಂದು ಸಮರೋಪದ ಸಭಾ ಹಾಗೂ ಸನ್ಮಾನ ಕಾರ್ಯಕ್ರಮದ ನಂತರ ಹಳೆ ವಿದ್ಯಾರ್ಥಿಗಳಿಂದ ಘೋರ ಭೀಷಣ ಕಾಳಗ ಯಕ್ಷಗಾನ ಹಾಗೂ ಬಲೇ ಚಾಪರ್ಕ ಕಲಾವಿದರಿಂದ “ಪನಿಯರೇ ಆವಂದಿನ” ತುಳು ನಾಟಕ ಕಾರ್ಯಕ್ರಮ ಜರುಗಲಿದೆ.