ಪ್ರವೀಣ್ ನೆಟ್ಟಾರ್ ಹತ್ಯೆ: ಅಳಬೇಡಮ್ಮ…ಅಳಬೇಡಮ್ಮ….ಉತ್ತರ ನಾವೂ ಕೊಡ್ತೆವೆ…. ಎಂದು ಘೋಷಣೆ ಕೂಗುತ್ತಿರುವ ಹಿಂದೂ ಪರ ಕಾರ್ಯಕರ್ತರು
ಪ್ರವೀಣ್ ನೆಟ್ಟಾರ್ ಊರಿನಿಂದ ಸ್ಥಳ ವರದಿ: ವಿಶ್ವನ್ಯೂಸ್೨೪ -ಕ್ಷಣ ಕ್ಷಣದ ಮಾಹಿತಿ ಓದಿ
ಪುತ್ತೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರ್ ಅವರ ಹತ್ಯೆ ಖಂಡಿಸಿ ಹಿಂದು ಪರ ಸಂಘಟನೆಗಳ ಆಕ್ರೋಶ ಮುಗಿಲು ಮುಟ್ಟಿದೆ.ಅಳಬೇಡಮ್ಮ…ಅಳಬೇಡಮ್ಮ….ಉತ್ತರ ನಾವೂ ಕೊಡ್ತೆವೆ…. ಎಂದು ಘೋಷಣೆ ಕೂಗುತ್ತಿರುವ ಹಿಂದೂ ಪರ ಕಾರ್ಯಕರ್ತರು…ಕೇರಳದ ಕುನ್ನಿಗಳಿಗೆ ಉತ್ತರ ಕೊಟ್ಟೆ ಕೊಡುತ್ತೇವೆ ಎ0ದು ಆಕ್ರೋಶಭರಿತ ಘೋಷಣೆಗಳು ಕೇಳಿಬರುತ್ತಿದೆ.