ಫೆ. 27ರಿಂದ ಮಾ. 1ರ ವರೆಗೆ ಮಂಗಳೂರು- ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯ – vishwanews24

Featured, ಉಡುಪಿ, ದಕ್ಷಿಣ ಕನ್ನಡ, ರಾಷ್ಟ್ರ ನ್ಯೂಸ್

 ಫೆ. 27ರಿಂದ ಮಾ. 1ರ ವರೆಗೆ ಮಂಗಳೂರು- ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯ

ಮಂಗಳೂರು: ಮುಂಬಯಿ ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್ ವಿಸ್ತರಣೆಯ ಕಾರ್ಯ ನಡೆಯುತ್ತಿರುವ ಹಿನ್ನೆಲೆಯಲ್ಲಿ ಫೆ. 27ರಿಂದ ಮಾ. 1ರ ವರೆಗೆ ಮಂಗಳೂರು-ಮುಂಬಯಿ ರೈಲು ಸೇವೆಯಲ್ಲಿ ವ್ಯತ್ಯಯವಾಗಲಿದೆ.

ಮಂಗಳೂರಿನಿಂದ ಹೊರಡುವ ನಂ. 12134 ಮಂಗಳೂರು ಜಂಕ್ಷನ್‌-ಸಿಎಸ್‌ಎಂಟಿ ಮುಂಬಯಿ ಸೂಪರ್‌ ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು ಸೇವೆ ಥಾಣೆಯವರೆಗೆ ಮಾತ್ರವೇ ಸಂಚರಿಸಲಿದೆ.

ಥಾಣೆಯಿಂದ ಮುಂಬಯಿ ನಡುವಿನ ಸೇವೆ ರದ್ದುಗೊಳ್ಳಲಿದೆ ಎಂದು ರೈಲ್ವೇ ಇಲಾಖೆ ತಿಳಿಸಿದೆ.

ವಾಮಾಚಾರ ಪ್ರಕರಣ : ಪ್ರಸಾದ್ ಅತ್ತಾವರ, ಆತನ ಪತ್ನಿ ತನಿಖೆಗೆ ಸಹಕರಿಸುತ್ತಿಲ್ಲ: ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ – vishwanews24

 

Leave a Reply