ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಸ್ವರ್ಣ ಪಲ್ಲಕ್ಕಿ‌ ಮೂಳೂರು ನಲ್ಲಿ ಅದ್ದೂರಿ ಸ್ವಾಗತ.

Featured, ಉಡುಪಿ

ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ಸ್ವರ್ಣ ಪಲ್ಲಕ್ಕಿ‌ ಮೂಳೂರು ನಲ್ಲಿ ಅದ್ದೂರಿ ಸ್ವಾಗತ.

ಕಾಪು: ಬಪ್ಪನಾಡು ದುರ್ಗಾಪರಮೇಶ್ವರಿ ದೇಗುಲಕ್ಕೆ ನೂತನವಾಗಿ ನಿರ್ಮಿಸಿದ ಸ್ವರ್ಣ ಪಲ್ಲಕ್ಕಿಯನ್ನು ಮೂಳೂರು ಸರ್ವೇಶ್ವರ ಬಬ್ಬರ್ಯ ಕೊಡಮಣಿತ್ತಾಯ ದೇವಸ್ಥಾನದ ಬಳಿ ಅದ್ದೂರಿಯಾಗಿ ‌ಸ್ವಾಗತಿಸಲಾಯಿತು.
ಈ‌ ಸಂಧರ್ಭದಲ್ಲಿ ಊರ ಪರ ಊರಿನ ಭಕ್ತರು ಉಪಸ್ಥಿತಿತರಿದ್ದರು.