ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ನಿಧನ – Vishwanews24
ಬಾಲಿವುಡ್ ನಟ ಮಿಥಿಲೇಶ್ ಚತುರ್ವೇದಿ ಹೃದಯಾಘಾತದಿಂದ ನಿಧನ
ನವದೆಹಲಿ: ಬಾಲಿವುಡ್ ನಟ, ರಂಗಭೂಮಿ ಕಲಾವಿದ ಮಿಥಿಲೇಶ್ ಚತುರ್ವೇದಿ ಅವರು ಹೃದಯಾಘಾತದಿಂದ ಬುಧವಾರ ನಿಧನರಾಗಿದ್ದಾರೆ.
ಲಕ್ನೋದಲ್ಲಿ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಹೃತಿಕ್ ರೋಶನ್ ಅವರ ‘ಕೋಯಿ ಮಿಲ್ ಗಯಾ’, ಸನ್ನಿ ಡಿಯೋಲ್ ಜೊತೆಗೆ ‘ಗದರ್ ಏಕ್ ಪ್ರೇಮ್ ಕಥಾ’, ‘ಸತ್ಯ’, ‘ಬಂಟಿ ಔರ್ ಬಬ್ಲಿ’, ‘ಕ್ರಿಶ್’ ಸಿನಿಮಾಗಳಲ್ಲಿ ನಟಿಸಿದ್ದ ಮಿಥಿಲೇಶ್ ಚತುರ್ವೇದಿ ಅವರು ಕಳೆದ ಮೂರು ದಶಕಗಳಿಂದ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು. ಬಂಚಾಡ ಅವರ ಕೊನೆಯ ಸಿನೆಮಾ.
ಮಿಥಿಲೇಶ್ ನಿಧನಕ್ಕೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮಂಗಳೂರು : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಬೆಳ್ಳಾರೆಗೆ `NIA’ ಅಧಿಕಾರಿಗಳು ಭೇಟಿ – Vishwanews24
