ಬೆಳಪು : ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದ ವಿವಾಹಿತ ಮಹಿಳೆ ನಾಪತ್ತೆ – Vishwanews24

Featured, ಉಡುಪಿ

ಬೆಳಪು : ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದ ವಿವಾಹಿತ ಮಹಿಳೆ ನಾಪತ್ತೆ

ಶಿರ್ವ: ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋಗುತ್ತೇನೆಂದು ಹೋದ ವಿವಾಹಿತ ಮಹಿಳೆ ಬೆಳಪು ಅಂಬೇಡ್ಕರ್‌ ರೋಡ್‌ ನಿವಾಸಿ ಸೌಜನ್ಯಾ(22) ಮನೆಗೆ ಬಾರದೆ ಕಾಣೆಯಾದ ಘಟನೆ ಜು. 17 ರಂದು ನಡೆದಿದೆ.

ಸುಮಾರು ಒಂದೂವರೆ ವರ್ಷದ ಹಿಂದೆ ಮಂಗಳೂರು ಮೂಲದ ಸುಜಿತ್‌ನೊಂದಿಗೆ ಮದುವೆಯಾದ ಈಕೆ ಗಂಡನ ಮನೆಯಲ್ಲಿ ಒಂದು ತಿಂಗಳು ಇದ್ದು ನಂತರ ತಾಯಿ ಮನೆ ಬೆಳಪುವಿಗೆ ಬಂದು ವಾಸವಾಗಿದ್ದರು.

ಜು. 17 ರಂದು ಬೆಳಗ್ಗೆ 9-00 ಗಂಟೆಗೆ ಊಟದ ಬುತ್ತಿ ತೆಗೆದುಕೊಂಡು ಕಾಪುವಿನ ಬಟ್ಟೆ ಅಂಗಡಿಗೆ ಕೆಲಸಕ್ಕೆ ಹೋದ ಸೌಜನ್ಯಾ ಕೆಲಸಕ್ಕೂ ಹೋಗದೆ,ಸಂಜೆ ಮನೆಗೂ ಬಾರದೇ ಇದ್ದು ಕಾಣೆಯಾಗಿದ್ದಾರೆ. ಆಸುಪಾಸಿನಲ್ಲಿ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದಾಗಲೂ ಪತ್ತೆಯಾಗದೆ ಇದ್ದು,ಆಕೆಯ ತಾಯಿ ಮಂಜುಳಾ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕಕರಣ ದಾಖಲಾಗಿದೆ.

ಇಂದಿನಿಂದ ಕರಾವಳಿ ಸೇರಿದಂತೆ ಒಳನಾಡಿನಲ್ಲಿ 5 ದಿನ ಭಾರೀ ಮಳೆ ಸಾಧ್ಯತೆ – Vishwanews24

Leave a Reply