ಭಾರತೀಯ ಜನತಾ ಪಾರ್ಟಿ-ಕಾಪು ಪುರಸಭಾ ಚುನಾವಣೆ ಕಾರ್ಯಕರ್ತರಿಗೆ ಮತ್ತು ಮತಧಾರ ಬಂಧುಗಳಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮ:vishwanews24
ಭಾರತೀಯ ಜನತಾ ಪಾರ್ಟಿ-ಕಾಪು ಪುರಸಭಾ ಚುನಾವಣೆ ಕಾರ್ಯಕರ್ತರಿಗೆ ಮತ್ತು ಮತಧಾರ ಬಂಧುಗಳಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮ:vishwanews24
ಕಾಪು: ಇತ್ತಿಚೆಗೆ ನಡೆದ ಕಾಪು ಪುರಸಭಾ ಚುನಾವಣೆಯಲ್ಲಿ ಬೆಜೆಪಿ 12 ಸೀಟ್ ಗೆಲ್ಲುವ ಮುಖಾಂತರ ಕಾಪು ಪುರಸಭೆಯ ಗದ್ದುಗೆ ಏರಿರುವ ಸಂಧರ್ಬದಲ್ಲಿ ಚುನಾವಣೆಯ ಸಮಯದಲ್ಲಿ ದುಡಿದ ಬೀಡುಬದಿ ವಾರ್ಡ್ & ಕಾಪು ಪೇಟೆ ವಾರ್ಡ್ನ ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರಿಗೆ ಮತ್ತು ಮತಧಾರ ಬಂಧುಗಳಿಗೆ ಧನ್ಯವಾದ ಸಮರ್ಪಣಾ ಕಾರ್ಯಕ್ರಮ ಕಾಪುವಿನ ಬೀಡುಬದಿ ಕಾಂಚನ್ ಮೂಲಸ್ಥಾನದ ಸಭಾಭವನದಲ್ಲಿ ನಡೆಯಿತು.

ಈ ಸಂಧರ್ಭದಲ್ಲಿ ಶಾಸಕ ಲಾಲಾಜಿ ಮೆಂಡನ್, ಕ್ಷೇತ್ರಾಧ್ಯಕ್ಷ ಶ್ರೀಕಾಂತ್ ನಾಯಕ್,ಕಾಪು ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ಸುಧಾಮ ಶೆಟ್ಟಿಪುರಸಭಾ ಶಕ್ತಿ ಕೇಂದ್ರ ಅಧ್ಯಕ್ಷರ ಸಂದೀಪ್ ಶೆಟ್ಟಿ ಪುರಸಭಾ ಸದಸ್ಯರಾದ ಸರಿತಾ ಪೂಜಾರಿ. ಶೈಲೇಶ್ ಅಮೀನ್. ಅರುಣ್ ಶೆಟ್ಟಿ ಪಾದೂರು. ನಿತಿನ್. ನಾಗೇಶ್.ಬೂತ್ ಸಮಿತಿ ಅಧ್ಯಕ್ಷ ಕಾರ್ಯದರ್ಶಿ ರವೀಂದ್ರ ಆಚಾರ್ಯ. ಉಪಸ್ಥಿತರಿದ್ದರು.

ಪುರಸಭಾ ಸದಸ್ಯ ಅನಿಲ್ ಕುಮಾರ್ ಸ್ವಾಗತಿಸಿ , ನವೀನ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

