ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಮಂಡಲ ಪದಾಧಿಕಾರಿಗಳ ನೇಮಕ – Vishwanews24
ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಮಂಡಲ ಪದಾಧಿಕಾರಿಗಳ ನೇಮಕ
ಭಾರತೀಯ ಜನತಾ ಪಾರ್ಟಿ ಕಾಪು ವಿಧಾನಸಭಾ ಕ್ಷೇತ್ರದ ನೂತನ ಮಂಡಲ ಪದಾಧಿಕಾರಿಗಳಾಗಿ ಈ ಕೆಳಗಿನವರನ್ನು ನೇಮಕ ಮಾಡಲಾಗಿದೆ
ಉಪಾಧ್ಯಕ್ಷರುಗಳು : ಉಪೇಂದ್ರ ನಾಯಕ್ 80 ಬಡಗುಬೆಟ್ಟು, ಅನಿಲ್ ಕುಮಾರ್ ಕಾಪು , ಸಂದೀಪ್ ಶೆಟ್ಟಿ ಬಡಗುಬೆಟ್ಟು , ಲತಾ ಆಚಾರ್ಯ ಕುತ್ಯಾರು , ಶಂಕರ್ ಸಾಲಿಯನ್ ಕುಕ್ಕೆಹಳ್ಳಿ , ಸಂದೀಪ್ ಶೆಟ್ಟಿ ಕಲ್ಯಾ
ಪ್ರಧಾನ ಕಾರ್ಯದರ್ಶಿಗಳು : ಗೋಪಾಲಕೃಷ್ಣರಾವ್ ಮಟ್ಟು , ಶರಣ್ ಕುಮಾರ್ ಹೆಜಮಾಡಿ
ಕಾರ್ಯದರ್ಶಿಗಳು : ಪ್ರವೀಣ್ ಪೂಜಾರಿ ಪಲಿಮಾರು , ಎಂಜಿ ನಾಗೇಂದ್ರ ಕುರ್ಕಾಲು , ಕೇಸರಿ ಯುವರಾಜ್ ಉಚ್ಚಿಲ , ರಾಜೇಶ್ ಕುಂದರ್ ಉದ್ಯಾವರ , ಪ್ರೇಮ ಕೊರಂಗ್ರಪಾಡಿ , ಕವಿತಾ ಸುವರ್ಣ ಕಟಪಾಡಿ
ಕೋಶಾಧಿಕಾರಿ : ಮಾಲಿನಿ ಶೆಟ್ಟಿ ಇನ್ನಂಜೆ
