ಭಾರತೀಯರಿಗೆ ದೇಶಕ್ಕೆ ಮರಳಲು 2 ಮಾರ್ಗಗಳನ್ನು ತೆರೆದ ರಷ್ಯಾ – Vishwanews24
ಭಾರತೀಯರಿಗೆ ದೇಶಕ್ಕೆ ಮರಳಲು 2 ಮಾರ್ಗಗಳನ್ನು ತೆರೆದ ರಷ್ಯಾ – Vishwanews24
ಕೀವ್: ಈಗಾಗಲೇ ಉಕ್ರೇನ್‍ನ ಪ್ರಮುಖ 4 ನಗರಗಳಲ್ಲಿ ಕದನ ವಿರಾಮ ಘೋಷಣೆಯಾಗಿದ್ದು, ಸುಮಿಯಲ್ಲಿ ಸಿಲುಕಿರುವ ಭಾರತೀಯರಿಗೆ ದೇಶಕ್ಕೆ ಮರಳಲು ರಷ್ಯಾದ 2 ಮಾರ್ಗಗಳನ್ನು ತೆರೆದಿದೆ.
ಸುಮಿ- ಸುದ್ಝಾ- ಬಲ್ಗ್ರೋಡಾ ಒಂದು ಮಾರ್ಗವಾದರೆ ಮತ್ತೊಂದು ಮಾರ್ಗ ಸುಮಿ-ಗೊಲುಬೊವ್ಕಾ-ರೊಮ್ನಿ-ಲೋಖ್ವಿಟ್ಸಾ-ಲುಬ್ನಿ-ಪೋಲ್ಟವಾ (ಮಧ್ಯ ಉಕ್ರೇನ್)ದ ಮೂಲಕ ತೆರಳಲು ಅವಕಾಶ ನೀಡಿದೆ. ಇದರಿಂದಾಗಿ ಸುಮಿಯಲ್ಲಿ ಸಿಲುಕಿರುವ ವಿದ್ಯಾರ್ಥಿಗಳಿಗೆ ಸ್ವಲ್ಪ ರಿಲಿಫ್ ಸಿಕ್ಕಿದೆ.
Breaking: In positive news for 500+ Indian students, Russia announces opening of 2 routes for Sumy
1) Sumy-Sudzha-Belgorod(in Russia)
2) Sumy-Golubovka-Romny-Lokhvitsa-Lubny-Poltava (central Ukraine)PS: information has been communicated to UN, the OSCE, ICRC https://t.co/BSlqA8INgV
— Sidhant Sibal (@sidhant) March 7, 2022
ರಷ್ಯಾ ಉಕ್ರೇನ್ ಯುದ್ಧದ ಹಿನ್ನೆಲೆಯಲ್ಲಿ ಸುಮಿ ವಿವಿಯಲ್ಲಿ ಸುಮಾರು 700ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಸಿಲುಕಿದ್ದಾರೆ. ಇವರು ಕಳೆದ 12 ದಿನಗಳಿಂದ ಮೂಲಭೂತ ಸೌಕರ್ಯ ಇಲ್ಲದೇ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಇವರಿಗೆ ತನ್ನ ದೇಶದ ಮೂಲಕ ಹೊಗಲು ಅವಕಾಶ ಮಾಡಿಕೊಟ್ಟಿದೆ.
ಮಂಗಳೂರು ಹಿಜಾಬ್ ವಿವಾದ: ನಮಗೆ ಶಾಂತಿ, ಸೌಹಾರ್ದ ಬೇಕು : ಯು.ಟಿ. ಖಾದರ್ – Vishwanews24
