ಭಾರಿ ಮಳೆ ಹಿನ್ನೆಲೆ : ನಾಗರ ಪಂಚಮಿ ಸೇರಿ ಮುಂದಿನ ಎರಡು ದಿನ ಕುಕ್ಕೆಗೆ ಬಾರದಂತೆ ಭಕ್ತರಿಗೆ ಜಿಲ್ಲಾಧಿಕಾರಿ ಮನವಿ :vishwanews24
ಭಾರಿ ಮಳೆ ಹಿನ್ನೆಲೆ : ನಾಗರ ಪಂಚಮಿ ಸೇರಿ ಮುಂದಿನ ಎರಡು ದಿನ ಕುಕ್ಕೆಗೆ ಬಾರದಂತೆ ಭಕ್ತರಿಗೆ ಜಿಲ್ಲಾಧಿಕಾರಿ ಮನವಿ :vishwanews24
* ಕುಕ್ಕೆ ಸುಬ್ರಹ್ಮಣ್ಯ ಭಾಗದಲ್ಲಿ ಭಾರೀ ಮಳೆ ಹಿನ್ನೆಲೆ
* ಮಳೆಯಿಂದಾಗಿ ಉಕ್ಕಿ ಹರಿದ ಸುಬ್ರಹ್ಮಣ್ಯದ ದರ್ಪಣ ತೀರ್ಥ
* ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ಸಣ್ಣಪುಟ್ಟ ಸೇತುವೆಗಳು ಮುಳುಗಡೆ
* ಕ್ಷೇತ್ರ ಪರಿಸರದಾದ್ಯಂತ ಮನೆ, ಅಂಗಡಿಗಳು ಜಲಾವೃತ
* ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಪರದಾಟ
* ಮುಂದಿನ ಎರಡು ದಿನ ಕ್ಷೇತ್ರಕ್ಕೆ ತೆರಳದಂತೆ ಮನವಿ
* ಭಕ್ತರಲ್ಲಿ ಮನವಿ ಮಾಡಿದ ಡಿಸಿ ರಾಜೇಂದ್ರ ಕೆ.ವಿ.
* ನಾಗರ ಪಂಚಮಿ ವೇಳೆ ಭಕ್ತರು ಸಹಕಲಿಸುವಂತೆ ಮನವಿ