ಮಂಗಳೂರಿನ ಪೆಂಟ್ ಹೌಸಿನಲ್ಲಿ ವೇಶ್ಯಾವಾಟಿಕೆ : ಬ್ಲಾಕ್ ಮೇಲ್ ಮಾಡಿ ದಂದೆಗೆ ಬಾಲಕಿಯರ ಬಳಕೆ, ಮೂವರ ಬಂಧನ – Vishwanews24
ಮಂಗಳೂರಿನ ಪೆಂಟ್ ಹೌಸಿನಲ್ಲಿ ವೇಶ್ಯಾವಾಟಿಕೆ : ಬ್ಲಾಕ್ ಮೇಲ್ ಮಾಡಿ ದಂದೆಗೆ ಬಾಲಕಿಯರ ಬಳಕೆ, ಮೂವರ ಬಂಧನ – Vishwanews24
ಮಂಗಳೂರು: ಮಂಗಳೂರಿನ ಪೆಂಟ್ ಹೌಸಿನಲ್ಲಿ ವೇಶ್ಯಾವಾಟಿಕೆ ನಡೆಯುತಿತ್ತು ಎನ್ನಲಾಗಿದ್ದು, ಇದರಲ್ಲಿ ಬಾಲಕಿಯರನ್ನು ಬಳಕೆ ಮಾಡಲಾಗುತಿತ್ತು ಎನ್ನಲಾಗಿದೆ. ಈ ಪೈಕಿ ಕಾಲೇಜು ವಿದ್ಯಾರ್ಥಿನಿಯರು ಕೂಡ ಇದ್ದಾರೆ ಎನ್ನಲಾಗಿದೆ.
ಘಟನೆ ಸಂಬಂಧ ಮೂವರನ್ನು ಬಂಧಿಸಿದ್ದು, ಶಮೀನಾ ಸಿದ್ದಿಕ್ಕಿ, ಆಯಿಶಾಮ್ಮ, ಸದ್ಯ ಇವರ ವಿರುದ್ದ ಮಂಗಳೂರು ಮಹಿಳಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಘಟನೆಯಲ್ಲಿ ನಾಲ್ವರನ್ನು ರಕ್ಷಣೆ ಮಾಡಲಾಗಿದ್ದು, ಈ ಪೈಕಿ ಇಬ್ಬರು ಬಾಲಕಿ ಯರು ಅಂತ ತಿಳಿದು ಬಂದಿದೆ. ಘಟನೆ ಸಂಬಂಧ ಆರೋಪಿಗಳ ವಿರುದ್ದ ಪೋಸ್ಕೋ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಲಾಗಿದೆ. ಘಟನೆ ಸಂಬಂಧ ಕಮಿಶನರ್ ಶಶಿಕುಮಾರ್ ಹಿರಿಯ ಪೊಲೀಸ್ ಅಧಿಕಾರಗಳ ತಂಡವನ್ನು ರಚಿಸಿ ತನಿಖೆಗೆ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ :
