ಮಂಗಳೂರು ಬಾಂಬ್ ನಿಷ್ಕ್ರಿಯ ಕಾರ್ಯಚರಣೆ ಯಶಸ್ವಿ. vishwanews24

Featured, ರಾಜ್ಯ ನ್ಯೂಸ್

ಮಂಗಳೂರು ಬಾಂಬ್ ನಿಷ್ಕ್ರಿಯ ಕಾರ್ಯಚರಣೆ ಯಶಸ್ವಿ.

ಮಂಗಳೂರು:ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತ್ತೆಯಾದ ಬಾಂಬ್ ಅನ್ನು ನಿರ್ಜನ‌ ಪ್ರದೇಶವಾದ ಕೆಂಜಾರು ಮೈದಾನದಲ್ಲಿ ನಿಷ್ಕ್ರಿಯ ಗೊಳಿಸುವ ಕಾರ್ಯಚರಣೆ ಯಶಸ್ವಿಯಾಗಿದೆ. ಯೋಧ ಗಂಗಯ್ಯ ಅವರು ಬಾಂಬ್ ನಿಷ್ಕ್ರಿಯ ಮಾಡುವ ಕಾರ್ಯ ಮಾಡಿದರು.