ಮಣಿಪಾಲ: ಗಾಂಜಾ ಸೇವನೆ ; ಇಬ್ಬರ ಬಂಧನ – Vishwanews24

Featured, ಉಡುಪಿ

ಮಣಿಪಾಲ: ಗಾಂಜಾ ಸೇವನೆ ; ಇಬ್ಬರ ಬಂಧನ

ಮಣಿಪಾಲ: ಗಾಂಜಾ ಸೇವನೆಗೆ ಸಂಬಂಧಿಸಿ ಮಣಿಪಾಲ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೆ.26ರಂದು ಈಶ್ವರ ನಗರ ಬಳಿ ಅಮಿತ್ ಗೋಪಾಲಕೃಷ್ಣ(25) ಹಾಗೂ ಸೆ.27ರಂದು ವಿದ್ಯಾರತ್ನ ನಗರದ ಪೋಲಾರ್ ಬೇರ್ ರಸ್ತೆಯ ಬಳಿ ನವೀನ್ ಕೃಷ್ಣ(21) ಎಂಬವರನ್ನು ವಶಕ್ಕೆ ಪಡೆದು ಮಣಿಪಾಲ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಪರೀಕ್ಷೆಗೆ ಒಳಪಡಿಸಿದ್ದು, ಪರೀಕ್ಷೆಯಲ್ಲಿ ಇವರಿಬ್ಬರೂ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾಪು : 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಗ್ರಾ. ಪಂ. ಪಿಡಿಒ ಸೇವೆಯಿಂದ ವಜಾ – Vishwanews24

Leave a Reply