ಮಧ್ಯರಾತ್ರಿ 1.45 ಕ್ಕೆ ಕಾಪುವಿನ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯ.

Featured, ಉಡುಪಿ

ಮಧ್ಯರಾತ್ರಿ 1.45 ಕ್ಕೆ ಕಾಪುವಿನ ಮತ ಎಣಿಕೆ ಕೇಂದ್ರದಲ್ಲಿ ಮತ ಎಣಿಕೆ ಪ್ರಕ್ರಿಯೆ ಮುಕ್ತಾಯ.

ಕಾಪು: ಹೊಸದಾಗಿ ಘೋಷಣೆಯಾದ ಕಾಪು ತಾಲೂಕಿನಲ್ಲಿ ಈ ಬಾರಿ ಮೊದಲ ಸಲ ಗ್ರಾಮ ಪಂಚಾಯತ್ ಚುನಾವಣೆಯ ಮತ ಎಣಿಕೆಯನ್ನು ಕಾಪು‌ ಉಳಿಯಾರಗೊಳಿಯ ದಂಡತೀರ್ಥ ಪದವಿ ಪೂರ್ವ ಕಾಲೇಜಿನಲ್ಲಿ ನಡೆಸಲಾಗುತ್ತಿದೆ.
ಬೆಳಗ್ಗೆ 8.30 ರ ಸುಮಾರಿಗೆ ಆರಂಭವಾದ ಮತ ಎಣಿಕೆ ಪ್ರಕ್ರಿಯೆ ತಡರಾತ್ರಿ 1.45 ಕ್ಕೆ ಮುಕ್ತಾಯಗೊಂಡಿತು.

ಅಂತಿಮ ಫಲಿತಾಂಶ ಹೀಗಿದೆ.

*VISHWANEWS24 ಲೋಕಲ್ ಫೈನಲ್ ರಿಸಲ್ಟ್*

ಮುಕ್ತಾಯಗೊಂಡಿತು ಕಾಪು ತಾಲೂಕಿನ ಗ್ರಾಮ ಪಂಚಾಯತ್ ಚುನಾವಣೆ ಮತ ಎಣಿಕೆ ಪ್ರಕ್ರಿಯೆ

*ಕಾಪು ತಾಲೂಕಿನ ಬಿಜೆಪಿ ತೆಕ್ಕೆಯಲ್ಲಿ ರುವ ಪಂಚಾಯತ್ ಗಳು.*
ಹೆಜಮಾಡಿ
ಪಲಿಮಾರು
ಮುದರಂಗಡಿ
ಎಲ್ಲೂರು
ಕುತ್ಯಾರು
ಮಜೂರು
ಇನ್ನಂಜೆ
ಬೆಳ್ಳೆ
ಬಡಾ ಉಚ್ಚಿಲ
ಪಡುಬಿದ್ರಿ

ಕಾಂಗ್ರೆಸ್ ತೆಕ್ಕೆಯಲ್ಲಿರುವ ಪಂಚಾಯತ್

ಕೋಟೆ
ಶಿರ್ವ
ತೆಂಕ ಎರ್ಮಾಳ್
ಕುರ್ಕಾಲ್
ಕಟಪಾಡಿ

*ದೇವಿಪ್ರಸಾದ್ ಶೆಟ್ಟಿ ಬೆಂಬಲಿಗ ಪಂಚಾಯತ್*
ಬೆಳಪು