ಮನಮೋಹನ್‌ ಸಿಂಗ್‌‌ ಪ್ರಧಾನಿಯಾಗಿದ್ದಾಗ ಈಗಿನಂತೆ ಭಾರತ-ಚೀನಾ ಗಡಿ ಸಮಸ್ಯೆ ಇದ್ದಿದ್ದರೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು :  ಮೋದಿ ವಿರುದ್ದ ರಾಹು‌ಲ್‌ ಗಾಂಧಿ ವಾಗ್ದಾಳಿ – Vishwanews24

Featured, ರಾಷ್ಟ್ರ ನ್ಯೂಸ್

ಮನಮೋಹನ್‌ ಸಿಂಗ್‌‌ ಪ್ರಧಾನಿಯಾಗಿದ್ದಾಗ ಈಗಿನಂತೆ ಭಾರತ-ಚೀನಾ ಗಡಿ ಸಮಸ್ಯೆ ಇದ್ದಿದ್ದರೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು :  ಮೋದಿ ವಿರುದ್ದ ರಾಹು‌ಲ್‌ ಗಾಂಧಿ ವಾಗ್ದಾಳಿ – Vishwanews24

ನವದೆಹಲಿ:  ಭಾರತ-ಚೀನಾ ಗಡಿ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿರುವ ರಾಹು‌ಲ್‌ ಗಾಂಧಿ, “ಮನಮೋಹನ್‌ ಸಿಂಗ್‌‌ ಅವರು ಪ್ರಧಾನಿಯಾಗಿದ್ದಾಗ ಈಗಿನಂತೆ ಭಾರತ-ಚೀನಾ ಗಡಿ ಸಮಸ್ಯೆ ಇದ್ದಿದ್ದರೆ ಅವರು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದರು” ಎಂದಿದ್ದಾರೆ.

ಬೆಳಗಾವಿ : ರಥೋತ್ಸವ ವೇಳೆ ಪಟಾಕಿ ಸಿಡಿದು ರಥಕ್ಕೆ ಬೆಂಕಿ, ತಪ್ಪಿದ  ಅನಾಹುತ – Vishwanews24

ವಿಡಿಯೋ ಕಾನ್ಪರೆನ್ಸ್‌‌ ಮೂಲಕ ಕಾಂಗ್ರೆಸ್‌ ಪಕಿಷದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, “ಮನಮೋಹನ್‌‌ ಸಿಂಗ್‌‌ ಪ್ರಧಾನಿಯಾಗಿದ್ದ ಸಂದರ್ಭ ಚೀನಾವು ಭಾರತದ ಭೂಮಿಯನ್ನು ಆಕ್ರಮಿಸಿದ್ದರೆ ಅವರು ರಾಜೀನಾಮೆ ನೀಡುತ್ತಿದ್ದರು. ಆದರೆ, ಚೀನಾ, ಭಾರತದ ಪ್ರದೇಶಗಳನ್ನು ವಶಪಡಿಸಿಕೊಂಡರೂ ಪ್ರಧಾನಿ ಮೋದಿ ಮೌನವಾಗಿದ್ದಾರೆ” ಎಂದು ದೂರಿದ್ದಾರೆ.

“ಆರ್‌ಎಸ್‌ಎಸ್‌ ಗುಂಪು ದ್ವೇಷವನ್ನು ಹರಡುತ್ತಿದೆ. ಇದನ್ನು ಪ್ರೀತಿಯಿಂದ ಎದುರಿಸಬೇಕಾಗಿದೆ. ಕಾಂಗ್ರೆಸ್‌‌ನ ಸಿದ್ದಾಂತಗಳು ದೇಶದ ಜನರನ್ನು ತಲುಪುವಂತೆ ನೋಡಿಕೊಳ್ಳಬೇಕು. ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಹಾಗೂ ಆರ್‌ಎಸ್‌ಎಸ್‌ನ ಹುಸಿ ರಾಷ್ಟ್ರೀಯತೆ ಪ್ರಚಾರಗಳ ವಿರುದ್ದ ನಾವು ಒಟ್ಟುಗೂಡಬೇಕು” ಎಂದಿದ್ದಾರೆ.

ಕಾಂಗ್ರೆಸ್ ದೇಶದ ಶಕ್ತಿ , ದೇಶದ ಇತಿಹಾಸ ; ಈ ಇತಿಹಾಸ ಯಾವ ಭಾರತೀಯನು ಮರೆಯಲು ಸಾಧ್ಯವಿಲ್ಲ : ಡಿ.ಕೆ. ಶಿ – Vishwanews24

 

Leave a Reply