ಮಳಲಿ‌‌ಮಸೀಧಿ ವಿಚಾರ : ಪ್ರಶ್ನಾ ಜಾಗಕ್ಕೆ ಆಗಮಿಸಿದ ತಾಂಬೂಲ ಪ್ರಶ್ನಾಚಿಂತಕ ಗೋಪಾಲಕೃಷ್ಣ ಪಣಿಕ್ಕರ್: vishwanews24

Featured, ಉಡುಪಿ

ಮಳಲಿ‌‌ಮಸೀಧಿ ವಿಚಾರ : ಪ್ರಶ್ನಾ ಜಾಗಕ್ಕೆ ಆಗಮಿಸಿದ ತಾಂಬೂಲ ಪ್ರಶ್ನಾಚಿಂತಕ ಗೋಪಾಲಕೃಷ್ಣ ಪಣಿಕ್ಕರ್: vishwanews24

ಮಂಗಳೂರು: ಮಳಲಿ ಮಸೀದಿ ವಿಚಾರವಾಗಿ ಇಂದು ರಾಮಾಂಜನೇಯ ಮಂದಿರದಲ್ಲಿ ನಡೆಯುವ ತಾಂಬೂಲ ಪ್ರಶ್ನೆ ಗೆ ನಾ ಚಿಂತಕ ಸೋಮೇಶ್ವರ ಮೂಲದ ಗೋಪಾಲಕೃಷ್ಣ ಪನಿಕ್ಕರ್ ಆಗಮಿಸಿದ್ದಾರೆ ಅವರ ಜೊತೆಗೆ ಬಜರಂಗದಳದ ಪ್ರಮುಖರಾದ ಪಂಪುವೆಲ್ ಮೊದಲಾದವರು ಉಪಸ್ಥಿತರಿದ್ದರು.

Leave a Reply