ಕಾಪು ಕಡಲ ಕೊರೆತ ಪ್ರದೇಶದ ವೀಕ್ಷಣೆಗೆ ಬರುತ್ತೇನೆಂದು ಕೈಕೊಟ್ಟ ಸಿಎಂ : ನಿರೀಕ್ಷೆಯಲ್ಲಿದ್ದ ಕಡಲ ತೀರದ ನಿವಾಸಿಗಳಿಗೆ ನಿರಾಶೆ – Vishwanews24 July 13, 2022July 13, 2022 Vishwa News 24 Featured, ಉಡುಪಿ Share this on WhatsAppಮಳೆಯ ಕಾರಣ ಕಾಪು ಮೂಳೂರು ಪ್ರವಾಸ ರದ್ದುಗೊಳಿಸಿದ ಸಿಎಂ ಬೊಮ್ಮಾಯಿ ಸಂಜೆಯಾಗುತ್ತಿದ್ದಂತೆ ತೀವ್ರಗೊಂಡ ಮಳೆ ಕಾಪು ವಿಧಾನಸಭಾ ಕ್ಷೇತ್ರದ ಮೂಳೂರು ತೊಟ್ಟ ಮೂವಾಡಿನ ಪ್ರವಾಸರದ್ದು ಕಡಲ ಕೊರೆತ ವೀಕ್ಷಣೆಗೆ ಬರುತ್ತೇನೆ ಎಂದು ಕೈಕೊಟ್ಟ ಸಿಎಂ