ಮುನಿಯಾಲು ಉದಯ್ ಶೆಟ್ಟಿ ಮುಡಿಗೆ 2018 ಮಹಾತ್ಮ ಗಾಂಧಿ ಇಂಟರ್ನ್ಯಾಷನಲ್ ಪೀಸ್ ಅವಾರ್ಡ್.
ಮುನಿಯಾಲು ಉದಯ್ ಶೆಟ್ಟಿ ಮುಡಿಗೆ 2018 ಮಹಾತ್ಮ ಗಾಂಧಿ ಇಂಟರ್ನ್ಯಾಷನಲ್ ಪೀಸ್ ಅವಾರ್ಡ್.
ಕಾರ್ಕಳ: ALL INDIA CONGRESS SOCIAL ORGANIZATION ನವದೆಹಲಿ ಸಂಸ್ಥೆಯು ಸಾಮಾಜಿಕ ಚಟುವಟಿಕೆಗಳನ್ನ ಗುರುತಿಸಿ ಕೊಡಲ್ಪಡುವ 2018 ಮಹಾತ್ಮ ಗಾಂಧಿ ಪೀಸ್ ಅವಾರ್ಡ್ ಮುನಿಯಾಲ್ ಉದಯ್ ಶೆಟ್ಟಿಯವರ ಮುಡಿಗೇರಿದೆ.ದೆಹಲಿಯ ಕಾನ್ಸ್ಟಿಟ್ಯೂಷನ್ ಕ್ಲಬ್ ಆಫ್ ಇಂಡಿಯಾ ದಲ್ಲಿ ಗಾಂಧಿ ಜಯಂತಿಯ ಪ್ರಯುಕ್ತ ಸದ್ಭವನ ದಿವಸ್ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.