ಮುಲ್ಕಿ: ಶಿಮಂತೂರು ಆದಿ ಜನಾರ್ದನ ದೇವಸ್ಥಾನಕ್ಕೆ ನಟ ರಾಜ್ ಬಿ.ಶೆಟ್ಟಿ ಭೇಟಿ – vishwanews24
ಮುಲ್ಕಿ: ಶಿಮಂತೂರು ಆದಿ ಜನಾರ್ಧನ ದೇವಸ್ಥಾನಕ್ಕೆ ನಟ ರಾಜ್ ಬಿ.ಶೆಟ್ಟಿ ಭೇಟಿ
ಮುಲ್ಕಿ: ಒಂದು ಮೊಟ್ಟೆ ಕಥೆ ಖ್ಯಾತಿಯ ನಿರ್ದೇಶಕ, ನಟ, ರಾಜ್ ಬಿ.ಶೆಟ್ಟಿಯವರು ಮಂಗಳೂರು ಹೊರವಲಯದ ಮುಲ್ಕಿಯ ಶಿಮಂತೂರು ಆದಿ ಜನಾರ್ಧನ ದೇವಸ್ಥಾನಕ್ಕೆ ಸೋಮವಾರ ಸಂಜೆ ಭೇಟಿ ನೀಡಿ ವಿಶೇಷ ಪೂಜೆಯನ್ನು ಸಲ್ಲಿಸಿದರು.
ಸಂದರ್ಭ ಅರ್ಚಕರು ದೇವರಲ್ಲಿ ವಿಶೇಷವಾಗಿ ಪ್ರಾರ್ಥಿಸಿ ರಾಜ್ ಬಿ.ಶೆಟ್ಟಿಯವರಿಗೆ ಪ್ರಸಾದ ನೀಡಿದರು.
ಇವರು ತಮ್ಮ ಮುಂದಿನ ಚಿತ್ರೀಕರಣ ಲೋಕೇಶನ್ ನೋಡುವುದಕ್ಕಾಗಿ ಮುಲ್ಕಿಗೆ ಭೇಟಿ ನೀಡಿದ್ದು, ಈ ವೇಳೆ ದೇವಳಕ್ಕೆ ಆಗಮಿಸಿದ್ದರು ಎಂದು ತಿಳಿದು ಬಂದಿದೆ.
