ಮೂಳೂರು ರೆಸಾರ್ಟ್‌ ನಿಂದ ಚಿಕಿತ್ಸೆ ಮುಗಿಸಿ ಚಿಕ್ಕಮಗಳೂರು ಹೊರಟ ತಂದೆ ಮಗ

Featured, ಉಡುಪಿ

ರೆಸಾರ್ಟ್‌ ನಿಂದ ಚಿಕಿತ್ಸೆ ಮುಗಿಸಿ ಹೊರಟ : ತಂದೆ ಮಗ

ಕಾಪು: ಕಾಪು ಮೂಳೂರಿನ ಸಾಯಿರಾಧ ರೆಸಾರ್ಟ್ ನಿಂದ ಸತತ ಐದು ದಿನಗಳ ಪ್ರಕೃತಿ ಚಿಕಿತ್ಸೆ ಮುಗಿಸಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ತಂದೆ ಮಾಜಿ ಪ್ರಧಾನಿ ದೇವೆಗೌಡ್ರು ಶುಕ್ರವಾರ ಮಧ್ಯಾಹ್ನ ಸುಮಾರು ೧.೫೦ ರ ಸುಮಾರಿಗೆ ನಿರ್ಗಮಿಸಿದ್ದಾರೆ.

ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ,ಕ್ಯಾಮರಾ ಕಡೆ‌ಮುಖ ಮಾಡದೆ ಹೊರಟ ಸಿ.ಎಮ್ ಶೃಂಗೇರಿ ಕಡೆ ಪಯಣ ಬೆಳೆಸಿದ್ದಾರೆ.

ರೇಸಾರ್ಟ್ ಸುತ್ತ ಬಿಗಿ ಪೋಲಿಸ್ ಬಂದೋಬಸ್ತು ಮತ್ತು ತಡೆಬೇಲಿ ಅಳವಡಿಸಲಾಗಿತ್ತು.