ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ : ವೇಳಾಪಟ್ಟಿ ಪ್ರಕಟ -Vishwanews24
ಬೆಂಗಳೂರು: ಮೇ 24ರಿಂದ ಜೂ.10ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ ನಿಗದಿ ಮಾಡಲಾಗಿದೆ ಅಂತ ಬೆಂಗಳೂರಿನಲ್ಲಿ ಸಚಿವ ಸುರೇಶ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ ಅವರು ಇಂದು (ಶುಕ್ರವಾರ) ಸಮಗ್ರ ಶಿಕ್ಷಣ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತ ಈ ಬಗ್ಗೆ ಮಾಹಿತಿ ನೀಡಿದರು.
- ಮೇ 24 -ಭೌತಶಾಸ್ತ್ರ, ಇತಿಹಾಸ
- ಮೇ 26- ಮೈನಾರಿಟಿ ಲ್ಯಾಂಗ್ವೇಜಸ್
- ಮೇ 26 – ಲಾಜಿಕ್, ಹೋಮ್ ಸೈನ್ಸ್, ಗಣಿತ
- ಮೇ 27 – ಐಚ್ಛಿಕ ಕನ್ನಡ, ಅಕೌಂಟೆನ್ಸಿ, ಮ್ಯಾಥ್ಸ್
- ಮೇ 28 – ಉರ್ದು ಮತ್ತು ಸಂಸ್ಕೃತ
- ಮೇ 29 – ಪೊಲಿಟಿಕಲ್ ಸೈನ್ಸ್
- ಜೂನ್ 1- ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ
- ಜೂನ್ 3 – ಹಿಂದಿ
- ಜೂ.4 – ಅರ್ಥಶಾಸ್ತ್ರ
- ಜೂನ್ 5 – ಕನ್ನಡ
- ಜೂನ್ 7 – ಇಂಗ್ಲಿಷ್
- ಜೂನ್ 8 – ಬ್ಯೂಟಿ ಮತ್ತು ವೆಲ್ನೆಸ್
- ಜೂ.9 – ಸಮಾಜಶಾಸ್ತ್ರ
- ಜೂನ್ 10- ಜಿಯೋಗ್ರಫಿ
