ಮೈಸೂರಿಗೆ ಪ್ರಧಾನಿ ಮೋದಿ : ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ – vishwanews24

Featured, ರಾಜ್ಯ ನ್ಯೂಸ್

ಮೈಸೂರಿಗೆ ಪ್ರಧಾನಿ ಮೋದಿ : ಕಾಸ್ಮೋಸ್-ಮೈಸೂರು ತಾರಾಲಯ ಉದ್ಘಾಟನೆ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೈಸೂರು ನಗರದ ಶಶಿರಂಜನ್ ಮೈದಾನದಲ್ಲಿರುವ ಜೆ.ಸಿ. ಹೆಲಿಪ್ಯಾಡ್‌ಗೆ ಆಗಮಿಸಿದರು.

ಪ್ರಧಾನಿ ಮೋದಿ ಅವರು ಮೈಸೂರಿನಲ್ಲಿ ಭಾರತದ ಮೊದಲ ಎಲ್‌ಇಡಿ (LED) ಡೋಮ್ ಪ್ಲಾನೆಟೇರಿಯಂ ಆದ ‘ಕಾಸ್ಮೋಸ್-ಮೈಸೂರು ಪ್ಲಾನೆಟೇರಿಯಂ’ (COSMOS-Mysuru Planetarium) ಅನ್ನು ಉದ್ಘಾಟಿಸಿದರು.

ಬೆಂಗಳೂರು – ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ಗೆ ಹಸಿರು ನಿಶಾನೆ – vishwanews24

Leave a Reply