ಮೊಬೈಲ್ ಜಗತ್ತಿನ ಇತಿಹಾಸದ ದಾಖಲೆ- ಪ್ರಪ್ರಥಮ ಭಾರಿಗೆ ಮೆಗಾ ಮೊಬೈಲ್ ಸೇಲ್ ವಿಕ್ಕಿ ಮೊಬೈಲ್ಸ್ ನಲ್ಲಿ

Featured, ಉಡುಪಿ, ರಾಜ್ಯ ನ್ಯೂಸ್

 ಮೊಬೈಲ್ ಜಗತ್ತಿನ ಇತಿಹಾಸದ ದಾಖಲೆ- ಪ್ರಪ್ರಥಮ ಭಾರಿಗೆ ಮೆಗಾ ಮೊಬೈಲ್ ಸೇಲ್ ವಿಕ್ಕಿ ಮೊಬೈಲ್ಸ್ ನಲ್ಲಿ

ಉಡುಪಿ: ನಾವೆಲ್ಲರೂ ಊಹಿಸಲಾಗದಷ್ಟು ರೀತಿಯಲ್ಲಿ ಕೊಡುಗೆಳನ್ನ ನೀಡುತ್ತಿದೆ ಉಡುಪಿಯ ವಿಕ್ಕಿ ಮೊಬೈಲ್ , ಉಡುಪಿ ಕಿದಿಯೂರು ಹೋಟೆಲ್ ಮುಂಭಾಗದಲ್ಲಿರುವ ಅತೀ ದೊಡ್ಡ ಮೊಬೈಲ್ ಮಳಿಗೆ ಉಡುಪಿಯ ಇತಿಹಾಸದಲ್ಲಿಯೇ ಮೆಗಾ ಮೊಬೈಲ್ ಸೇಲ್ ನಡೆಯುತ್ತಿದೆ.

ಯಾವುದೇ ಮೊಬೈಲ್ ಕೊಂಡರು ಆಕರ್ಷಕ ಕೊಡುಗೆಗಳು, ವಿಶೇಷ ರಿಯಾಯಿತಿ, ಮೊಬೈಲ್ ಸಾಲ ಸೌಲಭ್ಯದಂತಹ ಹಲವಾರು ಗ್ರಾಹಕ ಸೇವೆ ಒದಗಿಸುತ್ತಿರುವ  ಏಕೈಕ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲ್ ನಿಮಗಾಗಿ ಸಾದರ ಪಡಿಸುತ್ತಿದೆ ವಿಕ್ಕಿ ಮೊಬೈಲೋತ್ಸವ ಸಂಭ್ರಮ.

ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್‍ಗಳ ಮೇಲೆ ಅತೀ ಹೆಚ್ಚಿನ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ.  ಕಸ್ಟಮರ್ ಕೇರ್ ನಂಬರ್:9886834279