ಯಶ್ಪಾಲ್ ಸುವರ್ಣ ಗೆ ಮತ್ತೆ ಕೊಲೆ ಬೆದರಿಕೆ ಪೋಸ್ಟ್- ತಾಂಟ್ ಮೋಂಟುಗಳು ಬೆದರಿಕೆ ಚಾಲಿ ಬಿಟ್ಟು ಸರಿಯಾದ ದಾರಿಯಲ್ಲಿ ಬದುಕಿ ಇಲ್ಲವಾದಲ್ಲಿ ಸರಿಯಾದ ಉತ್ತರ ಕೊಡಲು ಗೊತ್ತಿದೆ ಎಂದ ಸುವರ್ಣ:vishwanews24
ಯಶ್ಪಾಲ್ ಸುವರ್ಣ ಗೆ ಮತ್ತೆ ಕೊಲೆ ಬೆದರಿಕೆ ಪೋಸ್ಟ್- ತಾಂಟ್ ಮೋಂಟುಗಳು ಬೆದರಿಕೆ ಚಾಲಿ ಬಿಟ್ಟು ಸರಿಯಾದ ದಾರಿಯಲ್ಲಿ ಬದುಕಿ ಇಲ್ಲವಾದಲ್ಲಿ ಸರಿಯಾದ ಉತ್ತರ ಕೊಡಲು ಗೊತ್ತಿದೆ ಎಂದ ಸುವರ್ಣ
ಉಡುಪಿ ಜಿಲ್ಲಾ ಪೊಲೀಸ್ ವರಷ್ಠರಿಂದ ಗನ್ ಮ್ಯಾನ್ ಪಡೆದುಕೊಳ್ಳಲು ಒತ್ತಡ ಇದೆ
ಸದ್ಯ ನನಗೆ ಗನ್ ಮ್ಯಾನ್ ಅಗತ್ಯವಿಲ್ಲ – ಅನಿವಾರ್ಯವಾದರೆ ಮತ್ತೆ ನೋಡುವ
ಗನ್ ಮ್ಯಾನ್ ಇಟ್ಕೊಂಡು ತಿರುಗುವ ಸಂಸ್ಕೃತಿ ನನ್ನದಲ್ಲ
ಉಡುಪಿ ಜಿಲ್ಲೆಯಲ್ಲಿ ಗನ್ ಮ್ಯಾನ್ ಹಿಡ್ಕೊಂಡು ತಿರುಗವ ಅನಿವಾರ್ಯವಿಲ್ಲ
ಅಗತ್ಯ ಬಿದ್ದರೆ ಹಿರಿಯರ ಜತೆ ಚರ್ಚಿಸಿ ನಿರ್ಧಾರ
ಪೊಲೀಸರಿಗೆ ಸಾರ್ವಜನಿಕ ವಲಯದಲ್ಲಿ ಬೇಕಾದಷ್ಟು ಕೆಲಸ ಇದೆ ಅದನ್ನ ಹೊರತು ಪಡಿಸಿ ನಮ್ಮ ಜತೆ ಬಂದರೆ ಸಾರ್ವಜನಿಕರ ಕೆಲಸ ಕಾರ್ಯಗಳಿಗೆ ಅಡ್ಡಿಯಾಗುತ್ತೆ
ಬೆದರಿಕೆ ಹಾಕಿರುವವರನ್ನು ಆದಷ್ಟು ಶೀಘ್ರವಾಗಿ ಪತ್ತೆಹಚ್ಚುವುದು ಸೂಕ್ತ
ನಾವೆಲ್ಲರೂ ಬ್ಯಾಚುಲರ್ಸ್ ಫ್ಯಾಮಿಲಿ ಜತೆ ಇರುವವರಿಗೆ ಈ ರೀತಿಯ ಬೆದರಿಕೆ ಕಿರಿಕಿರಿ ಉಂಟು ಮಾಡುತ್ತೆ
ಬೆದರಿಕೆ ಹಾಕಿದವರು ಮೂಳೂರು ಉಚ್ಚಿಲ ಭಾಗದವರು ಎಂಬ ಅನುಮಾನ ಇದೆ.