ರಸ್ತೆಯಲ್ಲಿ ಮರಣಹೊಂದಿದ್ದ ರಾಷ್ಟ್ರಪಕ್ಷಿ ನವಿಲಿನ ಗೌರವಯುತವಾಗಿ ಅಂತ್ಯಸಂಸ್ಕಾರಕ್ಕೆ ಅರಣ್ಯಧಿಕಾರಿಗಳಿಗೆ ಹಸ್ತಾಂತರಿಸಿದ ಕಾಪು ತುಳುನಾಡು ಹಿಂದೂಸೇನೆ ಕಾರ್ಯಕರ್ತರು -Vishwanews24

Featured, ಉಡುಪಿ

ರಸ್ತೆಯಲ್ಲಿ ಮರಣಹೊಂದಿದ್ದ ರಾಷ್ಟ್ರಪಕ್ಷಿ ನವಿಲಿನ ಗೌರವಯುತವಾಗಿ ಅಂತ್ಯಸಂಸ್ಕಾರಕ್ಕೆ ಅರಣ್ಯಧಿಕಾರಿಗಳಿಗೆ ಹಸ್ತಾಂತರಿಸಿದ ಕಾಪುವಿನ ಯುವಕರ ತಂಡ.

ಕಾಪು: ಪಡುಬಿದ್ರಿ ಎರ್ಮಾಳು ರಾಷ್ಟ್ರೀಯ ಹೆದ್ದಾರಿಯಲ್ಲಿ ಮರಣಹೊಂದಿದ್ದ ರಾಷ್ಟ್ರ ಪಕ್ಷಿ ನವಿಲ ನ್ನು ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡುವ ನಿಟ್ಟಿನಲ್ಲಿ ಇಲಾಖೆ ಅಧಿಕಾರಿಗಳಗೆ ಮಾಹಿತಿ ನೀಡಿ ಮರಣಹೊಂದಿದ ನವಿಲನ್ನು ಕಾಪುವಿನ ಉಪ ವಲಯ ಅರಣ್ಯಧಿಕಾರಿಗೆ ತುಳುನಾಡು ಹಿಂದೂ ಸೇನೆಯ ಕಾರ್ಯಕರ್ತರು ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಚಿತ್ತನ್ ಮೂಳೂರು,ಶಿವಾನಂದ ಕಾಪು,ನಿತಿನ್,ಪ್ರಶಾಂತ್ ಉಪಸ್ಥಿತರಿದ್ದರು.