ರಾಘವೇಂದ್ರ ವಾದಿರಾಜ ಆಚಾರ್ಯ ಮಾಲಕತ್ವದ “ಸುಶೀಲ ನಿರ್ಮಾಣ್” ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಪ್ರಧಾನ ಕಚೇರಿ ಕಾಪುವಿನಲ್ಲಿ ಅಗಸ್ಟ್ 16 ರಂದು ಶುಭಾರಂಭ- Vishwanews24

Featured, ಉಡುಪಿ

ರಾಘವೇಂದ್ರ ವಾದಿರಾಜ ಆಚಾರ್ಯ ಮಾಲಕತ್ವದ “ಸುಶೀಲ ನಿರ್ಮಾಣ್” ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಪ್ರಧಾನ ಕಚೇರಿ ಕಾಪುವಿನಲ್ಲಿ ಅಗಸ್ಟ್ 16 ರಂದು ಶುಭಾರಂಭ.

ಕಾಪು: ಕಟ್ಟಡ ಹಾಗೂ ಗೃಹ ನಿರ್ಮಾಣ, ಪ್ಲ್ಯಾನಿಂಗ್,ಮತ್ತು 3ಡಿ ವಿನ್ಯಾಸ ಹಾಗೂ ಅತ್ಯುತ್ತಮ ಇಂಟಿರಿಯರ್ ಡಿಸೈನ್ , ಲ್ಯಾಂಡ್ ಲಿಂಕ್ಸ್ ನಲ್ಲಿ ಕೂಡ ಗ್ರಾಹಕರಿಗೆ ಸೇವೆ ನೀಡಲಿರುವ ರಾಘವೇಂದ್ರ ವಾದಿರಾಜ ಆಚಾರ್ಯ ಮಾಲಕತ್ವದ “ಸುಶೀಲ ನಿರ್ಮಾಣ್” ಇಂಜಿನಿಯರಿಂಗ್ ಕನ್ಸ್ಟ್ರಕ್ಷನ್ ಇದರ ಪ್ರಧಾನ ಕಚೇರಿ ಕಾಪುವಿನ ಕೈಪುಂಜಾಲಿನಲ್ಲಿ ಅಗಸ್ಟ್ 16 ರಂದು ಶುಭಾರಂಭಗೊಳ್ಳಲಿದೆ.

ಕಾಪು ಕೈಪುಂಜಾಲಿನ ಮೊಗವೀರ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿ ಗ್ರಾಹಕರ ಸೇವೆಗೆ ಪ್ರಧಾನ ಕಚೇರಿ ನಿರ್ಮಾಣವಾಗಿದ್ದು ಇಂಜಿನಿಯರಿಂಗ್ ಹಾಗೂ ಕನ್ಸ್ಟ್ರಕ್ಷನ್ ಸಂಬಂಧ ಪಟ್ಟ ದಾಖಲೆ ಪತ್ರ ಮತ್ತು ಲ್ಯಾಂಡ್ ಲಿಂಕ್ಸ್,ಸೇವೆಗಳು ಕೂಡ ಲಭ್ಯವಿರಲಿದೆ ಎಂದು ಸಂಸ್ಥೆಯ ಪತ್ರಿಕಾ ಪ್ರಕಟಣೆ ತಿಳಿಸಿದೆ.