ರಾಜ್ಯ ಬಜೆಟ್ : ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಬಜೆಟ್‌ : ಬಿ.ಎಸ್‌ಯಡಿಯೂರಪ್ಪ – Vishwanews24

Featured, ರಾಜ್ಯ ನ್ಯೂಸ್

ರಾಜ್ಯ ಬಜೆಟ್ : ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಬಜೆಟ್‌ : ಬಿ.ಎಸ್‌ಯಡಿಯೂರಪ್ಪ

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು  ತಮ್ಮ ಎರಡನೇ 2023-24ನೇ ವರ್ಷದ ಬಜೆಟ್ ಮಂಡಿಸಿದ್ದು,ʻ ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಬಜೆಟ್‌ ʼ ಆಗಿದೆ ಎಂದು ಸಚಿವ ಮಾಜಿ ಸಿಎಂ ಬಿ.ಎಸ್‌ಯಡಿಯೂರಪ್ಪ ತಿಳಿಸಿದ್ದಾರೆ.

3ಲಕ್ಷ 9 ಸಾವಿರ 189 ಕೋಟಿ ರೂ ಬಜೆಟ್‌ನನ್ನು ಸಿಎಂ ಬಸರಾಜ ಬೊಮ್ಮಾಯಿ ಮಂಡಿಸಿದ್ದು, ಜನಪರವಾದ ದೀರ್ಘಕಾಲಿಕ ಅಭಿವೃದ್ಧಿಯ ಉತ್ತಮ ಅಯವ್ಯಯ ಮಂಡಿಸಿದ ಸಿಎಂಗೆ ಅಭಿನಂದನೆ ಸಲ್ಲಿಸುತ್ತೇನೆ. ಬಜೆಟ್‌ನಲ್ಲಿ ಏನು ಹೇಳಿದ್ದೇವೋ ಎಲ್ಲವೂ ಕಾರ್ಯರೂಪಕ್ಕೆ ತರುತ್ತೇವೆ ಎಂದು ಸಿಎಂ ಬಿ.ಎಸ್‌ಯಡಿಯೂರಪ್ಪ ಪ್ರತಿಕ್ರಿಯಿಸಿದ್ದಾರೆ.

ರಾಜ್ಯ ಬಜೆಟ್ :  ಇದು ಬಿಸಿಲು ಕುದುರೆ ಬಜೆಟ್, ಕಣ್ಣಿಗೆ ಕಾಣಲ್ಲ , ಯಾರ ಕೈಗೂ ಸಿಗಲ್ಲ : ಡಿ.ಕೆ. ಶಿವಕುಮಾರ್ – Vishwanews24

 

Leave a Reply