ರಾಜ್ಯದ ಅತಿವೃಷ್ಟಿ / ಬರ ಪರಿಸ್ಥಿತಿ ಅವಲೋಕನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ: ತಕ್ಷಣ ಪ್ರವಾಸಕ್ಕೆ ಸಿಎಂ ಸೂಚನೆ – vishwanews24
ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ : ತಕ್ಷಣ ಪ್ರವಾಸಕ್ಕೆ ಸಿಎಂ ಸೂಚನೆ
ಬೆಂಗಳೂರು: ರಾಜ್ಯದಲ್ಲಿನ ಅತಿವೃಷ್ಟಿ / ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಚಿವರು ತಕ್ಷಣ ಜಿಲ್ಲಾ ಪ್ರವಾಸ ಕೈಗೊಂಡು ಪರಿಸ್ಥಿತಿಯನ್ನು ಪರಿವೀಕ್ಷಣೆ ನಡೆಸಬೇಕು. ಜಿಲ್ಲೆಗಳ ವಾಸ್ತವ ಸ್ಥಿತಿಯ ಬಗ್ಗೆ ಉಪ ಮುಖ್ಯ ಮಂತ್ರಿ ಹಾಗೂ ಕಂದಾಯ ಸಚಿವರಿಗೆ ವರದಿ ನೀಡಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚಿಸಿದ್ದಾರೆ.
ಈ ಬಗ್ಗೆ 30 ಸಚಿವರುಗಳಿಗೆ 31 ಜಿಲ್ಲೆಗಳ ಉಸ್ತುವಾರಿ ವಹಿಸಿ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ.
ಸಚಿವರು ಮತ್ತು ಅವರಿಗೆ ಜವಾಬ್ದಾರಿ ವಹಿಸಿರುವ ಜಿಲ್ಲೆಗಳ ವಿವರ ಇಂತಿವೆ
ಇದನ್ನೂ ಓದಿ :
ಕುಂದಾಪುರ: ದಿನಸಿ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ; ಲಕ್ಷಾಂತರ ರೂ. ನಷ್ಟ – vishwanews24
ಡಾ.ಜಿ.ಪರಮೇಶ್ವರ್ – ತುಮಕೂರು
ರಘುಮೂರ್ತಿ- ಚಿತ್ರದುರ್ಗ
ಬೈರತಿ ಸುರೇಶ್ – ಚಿಕ್ಕಬಳ್ಳಾಪುರ
ಕೆ.ಎಚ್. ಮುನಿಯಪ್ಪ- ಬೆಂಗಳೂರು ಗ್ರಾಮಾಂತರ
ರಾಮಲಿಂಗಾ ರೆಡ್ಡಿ- ಕೋಲಾರ
ಎಚ್.ಸಿ. ಬಾಲಕೃಷ್ಣ- ಬೆಂಗಳೂರು ದಕ್ಷಿಣ
ಬಿ.ಝೆಡ್. ಝಮೀರ್ ಅಹ್ಮದ್ ಖಾನ್- ವಿಜಯನಗರ
ಕೆ.ಜೆ. ಜಾರ್ಜ್ -ಚಿಕ್ಕಮಗಳೂರು
ಕೆ.ಎಂ.ಶಿವಲಿಂಗೇಗೌಡ- ಹಾಸನ
ಮಧು ಬಂಗಾರಪ್ಪ- ಶಿವಮೊಗ್ಗ
ವಿಜಯಾನಂದ ಕಾಶಪ್ಪನವರ- ಬಾಗಲಕೋಟೆ
ಎಂ.ಬಿ.ಪಾಟೀಲ್ -ವಿಜಯಪುರ
ಎಸ್.ಎಸ್. ಮಲಿಕಾರ್ಜುನ- ದಾವಣಗೆರೆ
ಬಸವರಾಜ ರಾಯರೆಡ್ಡಿ – ಗದಗ
ರುದ್ರಪ್ಪ ಲಮಾಣಿ -ಹಾವೇರಿ
ಇದನ್ನೂ ಓದಿ :
ಬೆಳ್ತಂಗಡಿ: ಸಾರ್ವಜನಿಕ ಸ್ಥಳದಲ್ಲಿ ಮಾದಕ ವಸ್ತು ಸೇವನೆ; ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು – vishwanews24
ಸತೀಶ್ ಜಾರಕಿಹೊಳಿ -ಬೆಳಗಾವಿ
ಸಂತೋಷ್ ಲಾಡ್ – ಧಾರವಾಡ
ಲಕ್ಷ್ಮಣ ಸವದಿ -ಉತ್ತರ ಕನ್ನಡ
ಪ್ರಿಯಾಂಕ್ ಖರ್ಗೆ – ಕಲಬುರಗಿ
ಅಜಯ್ ಧರಂ ಸಿಂಗ್- ರಾಯಚೂರು
ಈಶ್ವರ್ ಖಂಡ -ಬೀದರ್
ಯು.ಟಿ.ಖಾದರ್ -ದಕ್ಷಿಣ ಕನ್ನಡ ಮತ್ತು ಉಡುಪಿ
ಪಿ.ಎಂ.ನರೇಂದ್ರಸ್ವಾಮಿ -ಕೊಡಗು
ಯತೀಂದ್ರ ಸಿದ್ದರಾಮಯ್ಯ -ಮೈಸೂರು
ಚಲುವರಾಯಸ್ವಾಮಿ – ಮಂಡ್ಯ
ಪುಟ್ಟರಂಗಶೆಟ್ಟಿ – ಚಾಮರಾಜನಗರ
ಬಿ.ನಾಗೇಂದ್ರ- ಬಳ್ಳಾರಿ
ಶರಣ ಪ್ರಕಾಶ ಪಾಟೀಲ – ಯಾದಗಿರಿ
ಶಿವರಾಜ್ ಸಂಗಪ್ಪ ತಂಗಡಗಿ – ಕೊಪ್ಪಳ
ಕೃಷ್ಣ ಬೈರೇಗೌಡ – ಬೆಂಗಳೂರು ನಗರ
ಇದನ್ನೂ ಓದಿ :
ನಟಿ ತ್ರಿಷಾ ವಿರುದ್ಧ ವಿವಾದಾತ್ಮಕ ಹೇಳಿಕೆ : ಉದಯನಿಧಿ ಸ್ಟಾಲಿನ್ ಬಂಧನ – vishwanews24
