ರೈಲು ಅಫಘಾತ ಪಾಂಗಳ ಮೂಲದ ಮಹಿಳೆ ಲಂಡನ್ ನಲ್ಲಿ ಸಾವು
ರೈಲು ಅಫಘಾತ ಪಾಂಗಳ ಮೂಲದ ಮಹಿಳೆ ಲಂಡನ್ ನಲ್ಲಿ ಸಾವು
ಕಾಪು: ರೈಲು ಅಪಘಾತದಿಂದ ಪಾಂಗಳ ಮೂಲದ ಮಹಿಳೆಯೊಬ್ಬರು ಲಂಡನ್ ನಲ್ಲಿ ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವನ್ನಪ್ಪಿದ ಮಹಿಳೆ ಸ್ಟೆಲ್ಲಾ ವಾಝ್ (51) ಎಂದು ತಿಳಿದು ಬಂದಿದೆ.
ವಿವರಗಳ ಪ್ರಕಾರ ಶವ ಸಂಸ್ಕಾರ ಯುಕೆ ಯಲ್ಲಿ ನಡೆಯಲಿದೆ ಎಂದು ತಿಳಿದು ಬಂದಿದೆ.
