ಲೋಕಸಭಾ ಚುನಾವಣೆ : ಮುನ್ನಡೆ ಕಾಯ್ದುಕೊಂಡ ಬಿಜೆಪಿ ಅಭ್ಯರ್ಥಿ ಕೋಟ, ಚೌಟ , ಕಾಗೇರಿ – vishwanews24

Featured, ಉಡುಪಿ, ದಕ್ಷಿಣ ಕನ್ನಡ

ಲೋಕಸಭಾ ಚುನಾವಣೆ : ಮುನ್ನಡೆ ಕಾಯ್ದುಕೊಂಡ ಕೋಟ, ಚೌಟ , ಕಾಗೇರಿ

ಮಂಗಳೂರು/ ಉಡುಪಿ : ಲೋಕಸಭಾ ಚುನಾವಣೆಯ ಮತ ಎಣಿಕೆ ಬಿರುಸಿನಿಂದ ನಡೆಯುತ್ತಿದ್ದು ಉಡುಪಿಯಲ್ಲಿ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ್ ಪೂಜಾರಿ ಮುನ್ನಡೆ ಕಾಯ್ದುಕೊಂಡಿದ್ದಾರೆ.

ಕೋಟ ಶ್ರೀನಿವಾಸ ಪೂಜಾರಿ-72972 (ಮುನ್ನಡೆ-29456), ಜಯ ಪ್ರಕಾಶ್ ಹೆಗ್ಡೆ-43516 ಮತಗಳನ್ನು ಆರಂಭಿಕ ಸುತ್ತಿನಲ್ಲಿ ಪಡೆದಿದ್ದಾರೆ.

ಬೆಂಗಳೂರು ಗ್ರಾಮಾಂತರ ಚುನಾವಣೆ : ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೆ ಭಾರಿ ಮುನ್ನಡೆ – vishwanews24

Leave a Reply