ವಿಕ್ಕಿ ಮೊಬೈಲ್‍ನಲ್ಲಿ ಉಡುಪಿಯಲ್ಲಿ ಎಲ್ಲೂ ಸಿಗದ ಓಪನ್ ಚಾಲೆಂಜ್ ಆಫರ್, ಗ್ರಾಹಕರಿಂದ ಉತ್ತಮ ಸ್ಪಂದನೆ
ವಿಕ್ಕಿ ಮೊಬೈಲ್‍ನಲ್ಲಿ ಉಡುಪಿಯಲ್ಲಿ ಎಲ್ಲೂ ಸಿಗದ ಓಪನ್ ಚಾಲೆಂಜ್ ಆಫರ್, ಗ್ರಾಹಕರಿಂದ ಉತ್ತಮ ಸ್ಪಂದನೆ
udupi: ರಾಜ್ಯದ ಪ್ರತಿಷ್ಟಿತ ಮೊಬೈಲ್ ಮಳಿಗೆ ಉಡುಪಿ ಕಿದಿಯೂರು ಹೋಟೆಲ್ ಮುಂಭಾಗದಲ್ಲಿ ಕಾರ್ಯಚರಿಸುತ್ತಿರುವ ವಿಕ್ಕಿ ಮೊಬೈಲ್ ಸಂಸ್ಥೆ ತನ್ನ ವಿಕ್ಕಿ ಮೊಬೈಲೋತ್ಸವ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ಗರಿಷ್ಠ ಆಫರ್ ನೀಡುತ್ತಿದೆ ಅದು ಕೂಡ ಉಡುಪಿಯ ಯಾವುದೇ ಮೊಬೈಲ್ ಮಳಿಗೆಗಳಲ್ಲಿ ಸಿಗದಷ್ಟು ಓಪನ್ ಚಾಲೆಂಜ್ ಆಫರ್ .
ವಿವಿಧ ಬ್ರ್ಯಾಂಡುಗಳ ಫೋನ್‍ಗಳ ಒಂದೇ ಸೂರಿನಡಿಯಲ್ಲಿ ಸಿಗುವ ಏಕೈಕ ಮಳಿಗೆಯೆಂಬ ಖ್ಯಾತಿ ಪಡೆದಿರುವ ವಿಕ್ಕಿ ಮೊಬೈಲ್ಸ್ ಗಿಫ್ಟ್, ಕಡಿಮೆ ದರ ಅದರ ಜತೆಗೆ ಲಕ್ಕಿ ಡ್ರಾ ಕಾರ್ ಮತ್ತು ವಿದೇಶ ಪ್ರಯಾಣ ವಿನ್ನಿಂಗ್ ಕೂಡ ನೀಡುತ್ತಿದೆ .ದುಡ್ಡಿಲ್ಲಂದ್ರೂ ಮೊಬೈಲ್ ಖರೀದಿಸುವ ಅವಕಾಶ ನಿಮ್ಮದಾಗಿಸಬಹುದು.
ಇಂದೆ ಭೇಟಿ ಕೊಡಿ ಎಲ್ಲಾ ಆಫರ್‍ಗಳ ಜತೆಗೆ ನಿಮಗಿಷ್ಟವಾದ ಮೊಬೈಲ್ ಫೋನ್ ಖರೀದಿಸಿ ಮಜಾ ಮಾಡಿ ಖುಷಿ ಪಡಿ.
ನಿಮಗಾಗಿ ಟೋಲ್ ಫ್ರೀ ನಂಬರ್:9886834279




