ಶನಿವಾರದ ರಾಶಿ ಭವಿಷ್ಯ….
ಶ್ರೀ ರಾಮಧೂತ ಆಂಜನೇಯ ಸ್ಮರಣೆಯನ್ನು ಮಾಡುತ್ತಾ ಈ ದಿನದ ದ್ವಾದಶ ರಾಶಿ ಫಲಗಳನ್ನು ತಿಳಿಯೋಣ.
ಖ್ಯಾತ ಜ್ಯೋತಿಷಿ ಗಣಪತಿ ಭಟ್ ನಿಮ್ಮ ಸರ್ವ ಸಮಸ್ಯೆಗಳ ಪರಿಹಾರ ಮತ್ತು ಮಾರ್ಗದರ್ಶನಕ್ಕಾಗಿ ಇಂದೇ ಕರೆ ಮಾಡಿ. ಕೆಲಸ ಆದನಂತರ ಕಾಣಿಕೆ
8088827292
ಮೇಷ ರಾಶಿ
ನಿಮ್ಮ ಮನ ಇಚ್ಛೆ ಕಾರ್ಯಗತವಾಗಲು ಹಿರಿಯರ ಸಹಕಾರ ಪಡೆಯುವುದು ಒಳ್ಳೆಯದು. ಕೆಲಸದಲ್ಲಿ ಚೈತನ್ಯ ರೂಡಿಸಿಕೊಳ್ಳಿ. ವಿದ್ಯಾರ್ಥಿಗಳಲ್ಲಿ ಮರೆವು ಹೆಚ್ಚಾಗಬಹುದು. ಕುಲದೇವತಾರಾಧನೆ ಒಳಿತಾಗಲಿದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸ ಆದ ನಂತರ ಕಾಣಿಕೆ
ವೃಷಭ ರಾಶಿ
ಕೆಲಸದಲ್ಲಿ ಗೊಂದಲಗಳು ಆವರಿಸಬಹುದು ಇದರಿಂದ ನಿಮ್ಮಿಂದ ಪ್ರಮಾದಗಳು ನಡೆಯಬಹುದಾದ ಸಾಧ್ಯತೆ ಇದೆ. ಸಂಗಾತಿಯೊಡನೆ ಬಿನ್ನಾಭಿಪ್ರಾಯ ಹೆಚ್ಚಾಗುವ ಸಾಧ್ಯತೆ ಇದೆ. ಗೊತ್ತಿಲ್ಲದ ವಿಷಯದಲ್ಲಿ ಕೈ ಹಾಕಿ ಆರ್ಥಿಕವಾಗಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಕೆಲವು ವೈಯಕ್ತಿಕ ವಿಷಯಗಳನ್ನು ನಂಬಿಕಸ್ಥರು ಎಂದು ನಂಬಿ ಅವರ ಮುಂದೆ ಹೇಳಿಕೊಳ್ಳುವುದರಿಂದ ದೊಡ್ಡ ಪ್ರಮಾದ ನಡೆಯಬಹುದಾದ ಸಾಧ್ಯತೆಯಿದೆ, ಆದಷ್ಟು ವಿಷಯಗಳಲ್ಲಿ ಗೌಪ್ಯತೆ ಕಾಪಾಡಿ. ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸ ಆದ ನಂತರ ಕಾಣಿಕೆ
ಮಿಥುನ ರಾಶಿ
ಕುಟುಂಬದವರು ಹೆಚ್ಚುವರಿ ಜವಾಬ್ದಾರಿಯನ್ನು ನಿಮಗೆ ನೀಡಲಿದ್ದಾರೆ. ನಿಮ್ಮಿಂದ ಇಂದು ಅದ್ಭುತವಾದ ಕ್ರಿಯೆಗಳನ್ನು ಮಾಡಿ ತೋರಿಸುವ ಛಲ ಮೂಡಲಿದೆ. ಕುತೂಹಲಕಾರಿ ವಿಷಯಗಳಲ್ಲಿ ಆಸಕ್ತಿ ಹೆಚ್ಚಲಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಪ್ರಗತಿ ಇಂದು ಕಾಣಬಹುದು. ಆರ್ಥಿಕವಾಗಿ ಧನಲಾಭ ಆಗುವ ಸಾಧ್ಯತೆ ಇದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸ ಆದ ನಂತರ ಕಾಣಿಕೆ
ಕರ್ಕಟಾಕ ರಾಶಿ
ಪತ್ನಿಯೊಂದಿಗೆ ಕಳೆಯುವ ಸಮಯವು ವಿಶಿಷ್ಟ ಮತ್ತು ವಿನೂತನವಾಗಿ ನಿಮ್ಮ ಮನದಲ್ಲಿ ಉಳಿಯುತ್ತದೆ. ಕಠಿಣ ಕೆಲಸವನ್ನು ಸಹ ಸುಲಭವಾಗಿ ಮಾಡಿ ಮುಗಿಸುತ್ತೀರಿ. ಹಳೆಯ ಹೂಡಿಕೆಗಳಿಂದ ಲಾಭಾಂಶ ಹೆಚ್ಚಾಗಲಿದೆ. ಒಟ್ಟಾರೆಯಾಗಿ ಪ್ರಗತಿಯ ಅಮೃತ ಘಳಿಗೆ ಈದಿನ ಎಂಬುದು ತಪ್ಪಾಗಲಾರದು.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸದ ನಂತರ ಕಾಣಿಕೆ
ಸಿಂಹ ರಾಶಿ
ಗೊತ್ತಿಲ್ಲದ ಕೆಲಸ ಮಾಡುವುದಕ್ಕಿಂತ ಮುನ್ನ ಯೋಚಿಸಿ ಅಥವಾ ಸಹಾಯ ಪಡೆಯುವುದು ಒಳಿತು. ನಿಮ್ಮ ಕೆಲವು ವರ್ತನೆಗಳು ಉದ್ಯೋಗರಂಗದಲ್ಲಿ ಸಮಸ್ಯೆ ತಂದುಕೊಡುತ್ತದೆ. ನಿಮ್ಮ ಆರ್ಥಿಕ ನಷ್ಟದ ಸಮಸ್ಯೆಗೆ ಆತ್ಮೀಯರು ಸಹಾಯಕ್ಕೆ ಬರುವರು. ಕೆಲವು ಸನ್ನಿವೇಶಗಳು ನಿಮಗೆ ಕೋಪ ತರಿಸುವಂತಹುದು ಆದಷ್ಟು ದೈಹಿಕವಾಗಿ ಮುನ್ನುಗ್ಗದೀರಿ ಶಾಂತಿ ಸಂಯಮ ಮನುಷ್ಯನ ವ್ಯಕ್ತಿತ್ವ ರೂಪಿಸುತ್ತದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸದ ನಂತರ ಕಾಣಿಕೆ
ಕನ್ಯಾ ರಾಶಿ
ನಿಮ್ಮ ಮನಸ್ಸು ಖಿನ್ನತೆಗೆ ಜಾರಬಹುದು ಆದಷ್ಟು ಚಟುವಟಿಕೆಯಿಂದ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಕೌಟುಂಬಿಕ ಸಮಸ್ಯೆಗಳಿಗೆ ಸಂಗಾತಿಯ ಸಹಕಾರದಿಂದ ಪರಿಹಾರ ಕಂಡುಕೊಳ್ಳಿ. ನಿಮ್ಮಲ್ಲಿನ ಸಾಮರ್ಥ್ಯದ ಬಲದಿಂದ ಸರ್ವಕಾರ್ಯಗಳಲ್ಲಿ ವಿಜಯ ಕಾಣಲಿದ್ದೀರಿ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸದ ನಂತರ ಕಾಣಿಕೆ
ತುಲಾ ರಾಶಿ
ಕೆಲವರು ನಿಮ್ಮ ವಿರುದ್ಧವಾಗಿ ಅಪಪ್ರಚಾರ ಕ್ರಿಯೆಯಲ್ಲಿ ತೊಡಗಿರುವ ಸಾಧ್ಯತೆ ಇದೆ, ಇದು ನಿಮಗೆ ಕಿರಿಕಿರಿ ಎನಿಸಿದರೂ ನಿರ್ಲಕ್ಷಿಸುವುದು ಒಳ್ಳೆಯದು. ಕುಟುಂಬದಲ್ಲಿ ಎಲ್ಲರನ್ನು ಒಂದೇ ಸಮನಾಗಿ ಕಾಣುವುದು ಹಾಗೂ ವಿಶ್ವಾಸದಿಂದ ನಡೆದುಕೊಳ್ಳುವುದು ನಿಮ್ಮ ವ್ಯಕ್ತಿತ್ವವನ್ನು ಮತ್ತಷ್ಟು ದೊಡ್ಡ ಮಟ್ಟಕ್ಕೆ ಪರಿಚಯಿಸುತ್ತದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸ ಆದ ನಂತರ ಕಾಣಿಕೆ
ವೃಶ್ಚಿಕ ರಾಶಿ
ಆರೋಗ್ಯದಲ್ಲಿ ಏರುಪೇರುಗಳ ವ್ಯತ್ಯಾಸಗಳನ್ನು ಅನುಭವಿಸುವ ಸಾಧ್ಯತೆ ಇದೆ. ಕುಟುಂಬದೊಂದಿಗೆ ಪ್ರಯಾಣಕ್ಕೆ ಸಮಯವನ್ನು ಇಂದು ನಿಗದಿಪಡಿಸುವಿರಿ. ಮಕ್ಕಳಿಂದ ಹಲವು ವಿಷಯವನ್ನು ನೀವೇ ಕಲಿಯುವ ಸಾಧ್ಯತೆ ಇದೆ. ಹತ್ತಿರದ ಜನಗಳು ನಿಮ್ಮ ವಿರುದ್ಧವಾಗಿ ಮಾತನಾಡುತ್ತಾರೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸದ ನಂತರ ಕಾಣಿಕೆ
ಧನಸ್ಸು ರಾಶಿ
ಕೆಲವರು ನಿಮ್ಮಲ್ಲಿ ನಂಬಿಕೆ ಹುಟ್ಟಿಸಿ ಮೋಸಗೊಳಿಸುವ ತಂತ್ರಗಾರಿಕೆ ಪ್ರಯೋಗ ಮಾಡಬಹುದು. ಅಂದುಕೊಂಡ ಸಮಯದಲ್ಲಿ ಕೆಲಸ ನಿರ್ವಹಿಸಲು ಸಾಧ್ಯವಾಗದಿರಬಹುದು. ಬಂಧು ವರ್ಗದಿಂದ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ಮಧ್ಯಪ್ರವೇಶಿಸಿ ಸಮಸ್ಯೆ ನೀಡಬಹುದಾಗಿದೆ. ದಾಂಪತ್ಯ ಜೀವನದ ಕಹಿ ಪ್ರಸಂಗಗಳು ಎದುರಿಸಬೇಕಾದ ಅನಿವಾರ್ಯತೆ ಬರಲಿದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸ ಆದ ನಂತರ ಕಾಣಿಕೆ
ಮಕರ ರಾಶಿ
ಆರ್ಥಿಕವಾಗಿ ಪ್ರಯಾಸದಾಯಕವಾದ ಬೆಳವಣಿಗೆ ಕಾಣಬಹುದಾಗಿದೆ. ಯೋಜಿತ ಕಾರ್ಯಗಳಲ್ಲಿ ಅಂದುಕೊಂಡ ಮಟ್ಟಕ್ಕಿಂತ ಹೆಚ್ಚಿನ ಹಣ ವ್ಯಯವಾಗುವ ಸಾಧ್ಯತೆಯಿದೆ. ಈ ದಿನ ಎಚ್ಚರಿಕೆಯ ನಡೆ ಅವಶ್ಯಕವಾಗಿದೆ. ನೀವು ಪ್ರವಾಸದ ಸ್ಥಳದಲ್ಲಿದ್ದರೇ ಆದಷ್ಟು ಜಾಗೃತೆಯಿಂದ ವರ್ತಿಸಿ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸ ಆದನಂತರ ಕಾಣಿಕೆ
ಕುಂಭ ರಾಶಿ
ಹಣಕಾಸಿನ ವಿಷಯದಲ್ಲಿ ಕೊಟ್ಟಿರುವ ಸಾಲ ಮುಳುಗಡೆಯಾಗುವ ಭೀತಿ ಆವರಿಸುತ್ತದೆ. ಉಚಿತವಾಗಿ ಸಲಹೆ ಕೊಡುವ ಮಂದಿಗಳು ಹಲವರು ಇರಬಹುದು ಆದರೆ ನಿಮ್ಮ ಸ್ವಂತ ಬುದ್ಧಿವಂತಿಕೆಯನ್ನು ಉಪಯೋಗಿಸುವುದು ಜಯ ತಂದುಕೊಡಲಿದೆ. ನಿಮ್ಮಲ್ಲಿನ ಪ್ರತಿಭೆಗೆ ಉತ್ತಮವಾದ ವೇದಿಕೆ ಸಿಗುವ ಸಾಧ್ಯತೆ ಇದೆ. ಅನ್ಯರ ವಾರ್ತೆಗಳಲ್ಲಿ ಕಾಲಹರಣ ಮಾಡಬೇಡಿ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸದ ನಂತರ ಕಾಣಿಕೆ
ಮೀನ ರಾಶಿ
ಅನಗತ್ಯವಾಗಿ ನಿಮ್ಮ ವಿರುದ್ಧ ಕೆಲವು ಟೀಕೆ ಟಿಪ್ಪಣಿಗಳು ಬರಬಹುದಾದ ಸಾಧ್ಯತೆ ಇದೆ. ಕೆಲವು ಮಾತುಗಳು ನಿಮ್ಮ ಸ್ವಭಾವವನ್ನು ಹಾಗೂ ವ್ಯಕ್ತಿತ್ವವನ್ನು ಕಳೆಗುಂದಿಸ ಬಹುದಾದ ಸಾಧ್ಯತೆ ಕಾಣಬಹುದು, ಆದಕಾರಣ ಎಚ್ಚರದಿಂದ ನಡೆ ಮತ್ತು ನುಡಿ ಇರಲಿ. ಆರ್ಥಿಕ ವ್ಯವಸ್ಥೆ ಉನ್ನತವಾದ ವಿಚಾರಗಳಿಂದ ಹೊರಹೊಮ್ಮುತ್ತದೆ. ಹಲವು ಸಂಪರ್ಕಗಳ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ನಿಮ್ಮ ಉದ್ಯೋಗವನ್ನು ವಿಸ್ತರಣೆ ಮಾಡುವ ಕೆಲಸವೂ ಪ್ರಗತಿಯಿಂದ ನಡೆಯಲಿದೆ.
ಗಣಪತಿ ಭಟ್
8088827292
ಮಾಹಿತಿಗಾಗಿ ಕರೆ ಮಾಡಿ ಕೆಲಸವಾದ ನಂತರ ಕಾಣಿಕೆ
ಜ್ಯೋತಿಷ್ಯರು 8088827292
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಹಣಕಾಸು, ಸಾಲಬಾದೆ, ಪ್ರೇಮ ವಿಚಾರ, ದಾಂಪತ್ಯ, ಶತ್ರುಬಾಧೆ, ಕೌಟುಂಬಿಕ ಸಮಸ್ಯೆ ಇನ್ನೂ ಹತ್ತು ಹಲವಾರು ಸಮಸ್ಯೆಗಳ ಪರಿಹಾರಕ್ಕಾಗಿ ಇಂದೇ ಕರೆ ಮಾಡಿ. ಕೆಲಸದ ನಂತರ ಕಾಣಿಕೆ
8088827292
