ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಬೇಡುತ್ತಾ, ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ. ಜ್ಯೋತಿಷ್ಯರು ಪಂಡಿತ್ ಗಿರಿಧರ 9945098262
|
ಶ್ರೀ ಪಂಚಮುಖಿ ಆಂಜನೇಯ ಸ್ವಾಮಿಯ ಆಶೀರ್ವಾದವನ್ನು ಬೇಡುತ್ತಾ, ಈ ದಿನದ ದ್ವಾದಶ ರಾಶಿಯ ಫಲಾಫಲಗಳನ್ನು ತಿಳಿದುಕೊಳ್ಳೋಣ.
ಜ್ಯೋತಿಷ್ಯರು ಪಂಡಿತ್ ಗಿರಿಧರ
ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಸಂತಾನ ಇನ್ನೂ ಇತ್ಯಾದಿ ಗುಪ್ತ ವಿಷಯಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು.
ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.
9945098262
ಮೇಷ ರಾಶಿ
ಸೃಜನಾತ್ಮಕ ಕ್ರಿಯೆಗಳಿಂದ ನೀವು ಅದ್ಭುತವನ್ನು ಸಾಧಿಸಲಿದ್ದೀರಿ. ಮಾನಸಿಕವಾಗಿ ಬೇಸರಗೊಳ್ಳುವ ಕೆಲವು ಪ್ರಸಂಗಗಳು ಇಂದು ಎದುರಾಗಬಹುದು. ಆರ್ಥಿಕ ಸಂಕಷ್ಟಗಳಿಗೆ ದಾರಿಯನ್ನು ಹುಡುಕುವ ಪ್ರಯತ್ನ ಮಾಡಿ. ಕುಟುಂಬದೊಡನೆ ನೀವು ಪ್ರಾರಂಭಿಸಬೇಕಾಗಿರುವ ಯೋಜನೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ ತೀರ್ಮಾನಕ್ಕೆ ಬನ್ನಿ. ದಾಂಪತ್ಯ ಜೀವನದಲ್ಲಿ ವಿನಾಕಾರಣ ಕಲಹಕ್ಕಿಳಿಯುವುದು ತಪ್ಪಾಗಬಹುದು ಎಚ್ಚರವಿರಲಿ.
ಶುಭ ಸಂಖ್ಯೆ 1
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ವೃಷಭ ರಾಶಿ
ಅವಕಾಶಗಳು ನಿಮ್ಮ ಮನೆ ಬಾಗಿಲಿಗೆ ಹುಡುಕಿಕೊಂಡು ಬರಬಹುದು, ನೀವು ಆಲಸ್ಯ ಮಾಡದೆ ಮುನ್ನಡೆಯುವುದು ಒಳ್ಳೆಯದು. ಆಧ್ಯಾತ್ಮಿಕ ವಿಷಯಗಳಲ್ಲಿ ಒಲವು ಮೂಡಲಿದೆ. ಭವಿಷ್ಯದ ಯೋಜನೆಗೆ ಸಿದ್ದತೆ ಮಾಡಿಕೊಳ್ಳುವಿರಿ. ಆರ್ಥಿಕವಾಗಿ ಉತ್ತಮ ಸ್ಥಿತಿ ಕಂಡುಬರುತ್ತದೆ. ನಿಮ್ಮ ಆತ್ಮೀಯರು ದೂರವಾಗುವ ಪ್ರಮೇಯ ಬರಬಹುದು.
ಶುಭ ಸಂಖ್ಯೆ 6
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಮಿಥುನ ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಅತ್ಯುತ್ತಮವಾದ ಸಾಧನೆ ನಿಮ್ಮಿಂದ ಆಗಲಿದೆ. ಹಣಕಾಸಿನ ವ್ಯವಸ್ಥೆಯಲ್ಲಿ ಉಳಿತಾಯಕ್ಕೆ ಆದ್ಯತೆ ನೀಡುವಿರಿ. ಕೆಲವು ಯೋಜನೆಗಳು ನಿಮ್ಮ ದಾರಿತಪ್ಪಿಸಬಹುದು ಸಾಧ್ಯತೆ ಇದೆ ಎಚ್ಚರವಿರಲಿ. ನಿರುದ್ಯೋಗಿಗಳಿಗೆ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ. ಸಮಾಜದಲ್ಲಿ ನಿಮ್ಮ ಸ್ಥಾನ ಹೆಚ್ಚಾಗುವ ಸಾಧ್ಯತೆಯಿದೆ. ತಾಂತ್ರಿಕ ವೃತ್ತಿ ಉತ್ತಮ ಅವಕಾಶ ಹಾಗೂ ಪ್ರವಾಸದ ಭಾಗ್ಯ ನೀಡಲಿದೆ.
ಶುಭ ಸಂಖ್ಯೆ 4
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಕರ್ಕಾಟಕ ರಾಶಿ
ಯೋಜಿತ ಹೂಡಿಕೆಗಳ ಬಗ್ಗೆ ಆದಷ್ಟು ಸಂಪೂರ್ಣ ವಿಷಯವನ್ನು ತಿಳಿದುಕೊಳ್ಳಿ. ವ್ಯಾವಹಾರಿಕ ಕ್ಷೇತ್ರದಲ್ಲಿ ನಿಮ್ಮ ಕಾರ್ಯವನ್ನು ವಿಸ್ತರಣೆ ಮಾಡುವ ಸುವರ್ಣವಕಾಶ ಒದಗಿಬರಲಿದೆ. ತೆಗೆದುಕೊಂಡಿರುವ ಸಾಲಕ್ಕಾಗಿ ಹಲವರು ನಿಮ್ಮನ್ನು ಪೀಡಿಸಬಹುದಾದ ಸಂದರ್ಭ ಬರಬಹುದು. ಮಕ್ಕಳ ಗೆಲುವು ನಿಮ್ಮ ನಗುವಿಗೆ ಕಾರಣವಾಗುತ್ತದೆ.
ಶುಭ ಸಂಖ್ಯೆ 6
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಸಿಂಹ ರಾಶಿ
ವೃತ್ತಿಯಲ್ಲಿ ಏಕಾಗ್ರತೆ ಅತ್ಯವಶ್ಯ ಎಂಬುದನ್ನು ನೆನಪಿಡಿ. ಮೂರನೇ ವ್ಯಕ್ತಿಗಳ ಮಧ್ಯಸ್ಥಿಕೆಯನ್ನು ಆದಷ್ಟು ಹಣಕಾಸಿನ ವ್ಯವಹಾರದಲ್ಲಿ ತೆಗೆದುಹಾಕಿ. ಇಂದು ಗೃಹ ಕಾರ್ಯ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಪತ್ನಿಯ ಕೆಲವು ಮಾತುಗಳನ್ನು ಪಾಲಿಸಿದರೆ ಅತ್ಯುತ್ತಮ ಜೀವನ ನಿರ್ವಹಣೆ ಮಾಡಲು ಶಕ್ತರಾಗುವಿರಿ.
ಶುಭ ಸಂಖ್ಯೆ 2
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
9945098262
ಕನ್ಯಾ ರಾಶಿ
ನಿಮ್ಮ ನಿರ್ಧಾರಗಳು ತುಂಬಾ ಉತ್ತಮವಾಗಿ ಮೂಡಿ ಬರಲಿದೆ. ನಿಮ್ಮ ಕೆಲಸದ ಶೈಲಿಯು ಜನರಿಗೆ ವಿಶ್ವಾಸ ತಂದುಕೊಡುತ್ತದೆ. ಪ್ರತಿಯೊಂದು ಯೋಜನೆಯಲ್ಲೂ ನಿಮ್ಮ ಬದ್ಧತೆ ಉತ್ತಮವಾಗಿರುತ್ತದೆ. ನಿಮ್ಮ ನೆರವು ಕೋರಿ ಹಲವರು ಬರಬಹುದು ಸೂಕ್ತ ಸಾಂತ್ವನ ಹೇಳುವುದು ನಿಮ್ಮ ಕರ್ತವ್ಯ. ಆರ್ಥಿಕ ರಂಗದಲ್ಲಿ ಆಕಸ್ಮಿಕ ಧನಲಾಭ ಯೋಗಗಳು ಈ ದಿನ ಕಾಣಬಹುದು. ಕುಟುಂಬದ ಹಿತಾಸಕ್ತಿಯನ್ನು ಮರೆಯದೆ ಪೂರ್ಣಗೊಳಿಸಿ.
ಶುಭ ಸಂಖ್ಯೆ 3
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ತುಲಾ ರಾಶಿ
ವೃತ್ತಿಯಲ್ಲಿ ಶ್ರದ್ಧೆ ಬಹುಮುಖ್ಯವಾಗಿದೆ. ನಿಮ್ಮ ಕುಲಕಸುಬು ಅಥವಾ ಉದ್ಯಮವನ್ನು ಆಧುನಿಕ ತಂತ್ರಜ್ಞಾನ ಅಳವಡಿಸಿಕೊಳ್ಳಿ. ಆರ್ಥಿಕ ವ್ಯವಹಾರದಲ್ಲಿ ಚೈತನ್ಯದಾಯಕ ಪ್ರಗತಿ ಕಾಣಬಹುದು. ಬಾಳಸಂಗಾತಿಯು ನಿಮ್ಮ ಇಷ್ಟದ ಕೆಲಸ ಮಾಡಲಿದ್ದಾರೆ. ಕೆಲವು ಆತುರದ ನಿರ್ಧಾರಗಳಿಂದ ಸಮಸ್ಯೆಗಳಲ್ಲಿ ಸಿಲುಕು ಬಹುದಾದ ಸಾಧ್ಯತೆ ಇದೆ ಎಚ್ಚರವಹಿಸಿ. ಕುಟುಂಬದಲ್ಲಿ ಸಣ್ಣ ವಿಷಯಗಳಿಗೆ ಮನಸ್ತಾಪ ಹೆಚ್ಚಾಗಬಹುದು.
ಶುಭ ಸಂಖ್ಯೆ 1
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ವೃಚ್ಚಿಕ ರಾಶಿ
ಆರೋಗ್ಯದಲ್ಲಿ ಹೆಚ್ಚಿನ ಕಾಳಜಿವಹಿಸಿ. ಕುಟುಂಬದ ಹಿರಿಯರು ನಿಮ್ಮ ಕೆಲಸಗಳಿಗೆ ತಕರಾರು ತೆಗೆಯಬಹುದಾದ ಸಾಧ್ಯತೆ ಇದೆ. ಇಂದು ಸ್ನೇಹದಲ್ಲಿ ಬಿರುಕು ಮೂಡಬಹುದಾದ ಪ್ರಸಂಗಗಳು ನಡೆಯಬಹುದು. ಮೋಜಿನ ಕೂಟಗಳಿಗೆ ಆದಷ್ಟು ನಿಷೇಧಿಸುವುದು ಒಳಿತು. ಪ್ರಯಾಣವು ನಿಮಗೆ ಹಿತ ನೀಡುವುದಿಲ್ಲ. ನಿರೀಕ್ಷಿತ ಹಣಕಾಸು ಬರುವಲ್ಲಿ ಹಿನ್ನಡೆಯಾಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 9
ಸಮಸ್ಯೆ ಏನೇ ಇರಲಿ ಜೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಧನಸ್ಸು ರಾಶಿ
ಕೆಲವರು ನೀವು ಮಾಡುವ ಕಾಯಕದಲ್ಲಿ ವಿನಾಕಾರಣ ಮಧ್ಯಪ್ರವೇಶಿಸುವರು ಅಥವಾ ನಿಮ್ಮ ಸಣ್ಣ ತಪ್ಪುಗಳನ್ನು ಸಹ ದೊಡ್ಡದಾಗಿ ಬಿಂಬಿಸುವರು ಆದಷ್ಟು ಜಾಗ್ರತೆಯಿಂದ ಕೆಲಸ ಮಾಡಿ. ಕೆಲವು ಪತ್ರಗಳನ್ನು ಓದಿಕೊಂಡು ಸಹಿ ಮಾಡಿ ಇದು ನಿಮ್ಮ ಭವಿಷ್ಯಕ್ಕೆ ಒಳ್ಳೆಯದು. ನಿಮ್ಮ ಕಾರ್ಯದ ಬಗ್ಗೆ ಮೇಲಾಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ. ಸಂಗಾತಿಯ ಕುಟುಂಬದಿಂದ ಆರ್ಥಿಕ ಅನುಕೂಲ ಆಗುವ ಸಾಧ್ಯತೆ ಇದೆ.
ಶುಭ ಸಂಖ್ಯೆ 3
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಮಕರ ರಾಶಿ
ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗಮನಿಸಬಹುದು ಆದ್ದರಿಂದ ನಡೆ-ನುಡಿಯಲ್ಲಿ ಉತ್ತಮವಾದ ಅಂಶಗಳನ್ನು ಪ್ರಸ್ತುತಪಡಿಸಿ. ವ್ಯವಹಾರದಲ್ಲಿ ಸ್ವೇಚ್ಚಾಚಾರದಿಂದ ಪಾಲ್ಗೊಳ್ಳ ಬೇಡಿ. ಆತ್ಮೀಯರ ಕಿವಿಮಾತುಗಳನ್ನು ಹಾಕಿಕೊಳ್ಳಿ. ಆರೋಗ್ಯದಲ್ಲಿ ಸಮಸ್ಯೆ ಈ ದಿನ ಕಾಣಬಹುದಾಗಿದೆ. ದಾಂಪತ್ಯದಲ್ಲಿ ಮನಸ್ತಾಪ ಹೆಚ್ಚಾಗಬಹುದು. ಉತ್ತಮ ಹಣಕಾಸಿನ ಗಳಿಕೆಯಿಂದ ನಿಮ್ಮ ಕೆಲವು ಸಂಕಷ್ಟಗಳು ದೂರವಾಗಲಿದೆ.
ಶುಭ ಸಂಖ್ಯೆ 6
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಕುಂಭ ರಾಶಿ
ನಿಮ್ಮ ಹಿತೈಷಿಗಳು ನಿಮಗಿಂದು ಅವಕಾಶಗಳನ್ನು ನೀಡಲಿದ್ದಾರೆ ನೀವು ತಡಮಾಡದೆ ಕಾರ್ಯಪ್ರವೃತ್ತರಾಗುವುದು ಒಳಿತು. ಪಾಲುದಾರಿಕೆ ವ್ಯವಹಾರದಿಂದ ಸಮಸ್ಯೆ ಕಟ್ಟಿಟ್ಟ ಬುತ್ತಿ. ಹಣಕಾಸಿನ ವಿಷಯದಲ್ಲಿ ಹಳೆಯ ಹೂಡಿಕೆಗಳು ಲಾಭಾಂಶ ನೀಡಲಿದೆ. ಮಕ್ಕಳ ಕೆಲವು ವಿಷಯಗಳಿಂದ ಮನಸ್ಸಿಗೆ ಬೇಸರ ಆಗಬಹುದು. ಕುಟುಂಬಸ್ಥರ ಬೇಡಿಕೆ ಪಟ್ಟಿ ಬೆಳೆಯುತ್ತಾ ಸಾಗಲಿದೆ ಖರ್ಚುಗಳು ಹೆಚ್ಚಾಗಬಹುದು ತಡಮಾಡದೆ ಆರ್ಥಿಕ ವಿಸ್ತರಣೆ ಕಾರ್ಯದಲ್ಲಿ ತೊಡಗಿ.
ಶುಭ ಸಂಖ್ಯೆ 7
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಮೀನ ರಾಶಿ
ಮಕ್ಕಳಿಂದ ಆರ್ಥಿಕ ಸಮೃದ್ಧಿ ಕಾಣಬಹುದು ಅವರ ಕೆಲಸದಲ್ಲಿ ಪ್ರಗತಿ ಹೊಂದಲಿದ್ದಾರೆ. ಕುಟುಂಬದಲ್ಲಿ ಸಂತೋಷದಾಯಕ ಕ್ಷಣಗಳನ್ನು ಅನುಭವಿಸುವಿರಿ. ಕೆಲವು ಕೆಲಸದ ವಿಳಂಬದಿಂದ ನಿಮ್ಮ ವಿರುದ್ಧ ಉದ್ಯೋಗದಲ್ಲಿ ಅಪಪ್ರಚಾರ ನಡೆಯಬಹುದು ಎಚ್ಚರವಿರಲಿ. ಹಣಕಾಸಿನ ವಿಷಯದಲ್ಲಿ ವಾದವಿವಾದಗಳು ನಡೆಯಬಹುದು ಜಾಗೃತೆಯಿಂದ ಇರುವುದು ಒಳ್ಳೆಯದು.
ಶುಭ ಸಂಖ್ಯೆ 5
ಸಮಸ್ಯೆ ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖೇನ ಪರಿಹಾರ ಕಾಣಿರಿ.
ಪಂಡಿತ್ ಗಿರಿಧರ
9945098262
ಜ್ಯೋತಿಷ್ಯರು ಗಿರಿಧರ
ನಿಮ್ಮ ಪ್ರತಿಯೊಂದು ಸಮಸ್ಯೆಗಳಿಗೂ ಸೂಕ್ತ ಸಮಾಲೋಚನೆಗೆ ಲಭ್ಯರಿದ್ದಾರೆ.
ಇಂದೇ ಕರೆ ಮಾಡಿ.
9945098262
|
|
