ಶ್ರೀದೇವಿ ಸ್ಫೋರ್ಟ್ಸ್ ಕಲ್ಚರಲ್ ಕ್ಲಬ್ ರಿಜಿಸ್ಟರ್ಡ್ ಕಾಪು ಇವರ ವತಿಯಿಂದ ಇ ಶ್ರಮ್ ಕಾರ್ಡ್ ನೋಂದಾವಣೆ ಕಾರ್ಯಕ್ರಮ: vishwanews24

Featured, ಉಡುಪಿ

ಶ್ರೀದೇವಿ ಸ್ಫೋರ್ಟ್ಸ್ ಕಲ್ಚರಲ್ ಕ್ಲಬ್ ರಿಜಿಸ್ಟರ್ಡ್ ಕಾಪು ಇವರ ವತಿಯಿಂದ ಇ ಶ್ರಮ್ ಕಾರ್ಡ್ ನೋಂದಾವಣೆ ಕಾರ್ಯಕ್ರಮ: vishwanews24
ಕಾಪು: ಕೇಂದ್ರ ಸರಕಾರದ ಕಾರ್ಮಿಕ ಇಲಾಖೆಯ ಅಡಿಯಲ್ಲಿ ಅಸಂಘಟಿತ ಕಾರ್ಮಿಕರ ನೋಂದಣಿ ಶ್ರೀದೇವಿ ಸ್ಫೋರ್ಟ್ಸ್ ಕಲ್ಚರಲ್ ಕ್ಲಬ್ ರಿಜಿಸ್ಟರ್ಡ್ ಕಾಪು ಇವರ ವತಿಯಿಂದ ಇ ಶ್ರಮ್ ಕಾರ್ಡ್ ನೋಂದಾವಣೆ ಕಾರ್ಯಕ್ರಮ ಕಾಪು ಶ್ರೀ ಧೂಮಾವತಿ ದೈವಸ್ಥಾನ ವಠಾರದಲ್ಲಿ ಆದಿತ್ಯವಾರ ನಡೆಯಿತು.
ಈ ಸಂದರ್ಭದಲ್ಲಿ ಕಾಪು ಪುರಸಭೆಯ ನಿಕಟಪೂರ್ವ ಅಧ್ಯಕ್ಷ ಹಾಗೂ ಸಂಸ್ಥೆಯ ಅಧ್ಯಕ್ಷ ಅನಿಲ್ ಕುಮಾರ್ , ಶ್ರೀದೇವಿ ಸ್ಫೋರ್ಟ್ಸ್ ಅಂಡ್ ಕಲ್ಚರಲ್ ಕ್ಲಬ್ ಇದರ  ಕಾರ್ಯದರ್ಶಿ ಶ್ರೀನಾಥ್ ಆಚಾರ್ಯ. ಕೋಶಾಧಿಕಾರಿ. ಅನಿಲ್ ಪಾಡಿಮನೆ. ರಂಗ ಕೋಟಿಯನ್. ರಾಜೇಶ್ ಅಂಚನ್. ಜಯಕರ್. ಸುಧಾಕರ್. ಕ್ಲಬ್ ನ ಸದಸ್ಯರು ಉಪಸ್ಥಿತರಿದ್ದರು