ಸಂಪುಟ ಪುನರ್ ರಚನೆ : ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಕೇಂದ್ರ ಸಚಿವರ ಪೂರ್ಣ ಪಟ್ಟಿ ಇಲ್ಲಿದೆ -Vishwanews24

Featured, ರಾಷ್ಟ್ರ ನ್ಯೂಸ್

ಸಂಪುಟ ಪುನರ್ ರಚನೆ : ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಲಿರುವ ನೂತನ ಕೇಂದ್ರ ಸಚಿವರ ಪೂರ್ಣ ಪಟ್ಟಿ ಇಲ್ಲಿದೆ -Vishwanews24

ನವದೆಹಲಿ: ಇಂದು ಸಂಜೆ ನಡೆಯಲಿರುವ ಕೇಂದ್ರ ಸರ್ಕಾರದ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಗಿಟ್ಟಿಸಿಕೊಂಡಿರುವ ಸಚಿವರ ಹೆಸರು ಬಿಡುಗೆಯಾಗಿದೆ. ಈ ಕೆಳಗಿನ 43 ಸಚಿವರು ಮೋದಿ ಕ್ಯಾಬಿನೆಟ್ ನಲ್ಲಿ ಸ್ಥಾನ ಗಿಟ್ಟಿಸಿಕೊಂಡು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೋದಿ ಸಂಪುಟದಲ್ಲಿ ಯಾರೆಲ್ಲ ಸಚಿವರಾಗುತ್ತಾರೆ ಎಂಬುದರ ಪಟ್ಟಿ ಈ ಕೆಳಗಿನಂತಿದೆ.

ನಾರಾಯಣ್ ತಟು ರಾಣೆ

ಸರ್ಬಾನಂದ್ ಸೊನೊವಾಲ್

ವಿರೇಂದ್ರ ಕುಮಾರ್

ಜ್ಯೋತಿರಾಧಿತ್ಯ ಎಂ.ಸಿಂಧಿಯಾ

ರಾಮಚಂದ್ರ ಪ್ರಸಾದ್ ಸಿಂಗ್

ಅಶ್ವಿನಿ ವೈಷ್ಣವ್

ಪಶುಪತಿ ಕುಮಾರ್ ಪರಸ್

ಕಿರಣ್ ರಿಜಿಜು

ರಾಜ್​ ಕುಮಾರ್ ಸಿಂಗ್

ಹರ್ದೀಪ್ ಸಿಂಗ್ ಪುರಿ

ಮನುಷ್ಕ್ ಮಂಡವಿಯಾ

ಭೂಪೇಂದ್ರ ಯಾದವ್

ಪುರುಷೋತ್ತಮ್ ರೂಪಾಲ

ಜಿ. ಕೃಷ್ಣಾ ರೆಡ್ಡಿ

ಅನುರಾಗ್ ಸಿಂಗ್ ಠಾಕೂರ್

ಪಂಕಜ್ ಚೌಧರಿ

ಅನುಪ್ರಿಯ ಸಿಂಗ್ ಪಟೇಲ್

ಸತ್ಯ ಪಾಲ್ ಸಿಂಗ್ ಬಘೇಲ್

ರಾಜೀವ್ ಚಂದ್ರಶೇಖರ್

ಶೋಭಾ ಕರಂದ್ಲಾಜೆ

ಭಾನು ಪ್ರತಾಪ್ ಸಿಂಗ್ ವರ್ಮಾ

ದರ್ಶನ್ ವಿಕ್ರಮ್ ಜಾರ್ದೋಷ್

ಮೀನಾಕ್ಷಿ ಲೇಖಿ

ಅನ್ನಪೂರ್ಣ ದೇವಿ

ಎ. ನಾರಾಯಣಸ್ವಾಮಿ

ಕೌಶಾಲ್ ಕಿಶೋರ್

ಅಜಯ್ ಭಟ್

ಬಿ.ಎಲ್. ವರ್ಮಾ

ಅಜಯ್ ಕುಮಾರ್

ಚೌಹಾಣ್ ದೇವುಸಿನ್ಹ್

ಭಗವಂತ್ ಖೂಬಾ

ಕಪಿಲ್ ಮರೆಶ್ವರ್ ಪಾಟೀಲ್

ಪ್ರತಿಮಾ ಭೌಮಿಕ್

ಸುಭಾಷ್ ಸರ್ಕಾರ್

ಭಗವತ್ ಕಿಶನ್ ರಾವ್ ಕರದ್

ರಾಜ್​ ಕುಮಾರ್ ರಂಜನ್ ಸಿಂಗ್

ಭಾರತಿ ಪ್ರವೀಣ್ ಪವಾರ್

ಬಿಶ್ವೇಶ್ವರ್ ತುಡು

ಶಾಂತನು ಥಾಕೂರ್

ಮುಂಜಪರ ಮಹೇಂದ್ರಭಾಯಿ

ಜಾನ್ ಬಾರ್ಲ

ಎಲ್. ಮುರುಗನ್

ನಿಶಿತ್ ಪ್ರಾಮಾಣಿಕ್