ಸಹಕಾರ ಭಾರತಿ – ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ “ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು” ಆಯ್ಕೆ :vishwanews24
ಸಹಕಾರ ಭಾರತಿ – ಜಿಲ್ಲಾ
ಸಂಘಟನಾ
ಕಾರ್ಯದರ್ಶಿಯಾಗಿ
“ಸುಜಿತ್ ಶೆಟ್ಟಿ
ಕೆಳಾರ್ಕಳಬೆಟ್ಟು”
ಆಯ್ಕೆ :vishwanews24
ಉಡುಪಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತರಾಗಿರುವ ಸುಜಿತ್ ಶೆಟ್ಟಿ ಕೆಳಾರ್ಕಳಬೆಟ್ಟು ಇವರು ಸಹಕಾರ ಭಾರತಿ ಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದಾರೆ.
ಇವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿವಿಧ ಸ್ತರದ ಜವಾಬ್ದಾರಿಯನ್ನು ನಿರ್ವಹಿಸಿದ್ದರು.

