ಸುದ್ದಿಲ್ಲದೆ ಧಿಡೀರ್ ವರ್ಗಾವಣೆಯಾದರೇ ದಕ್ಷ ಮುಖ್ಯಾಧಿಕಾರಿ ರಾಯಪ್ಪ…?

Featured, ಉಡುಪಿ

ಸುದ್ದಿಲ್ಲದೆ ಧಿಡೀರ್ ವರ್ಗಾವಣೆಯಾದರೇ ದಕ್ಷ ಮುಖ್ಯಾಧಿಕಾರಿ ರಾಯಪ್ಪ…?

ಕಾಪು: ಕಾಪು ಪುರಸಭೆಯಲ್ಲಿ ಮುಖ್ಯಾಧಿಕಾರಿಯಾಗಿ ದಕ್ಷ ಮತ್ತು ನಿಷ್ಠೆಯಿಂದ ಕಾರ್ಯ ನಿರ್ವಹಿಸುತ್ತಿದ್ದ ಶ್ರೀ ರಾಯಪ್ಪ ಅವರಿಗೆ ದಿಢೀರ್ ವರ್ಗಾವಣೆಯಾಗಿರುವ ಬಗ್ಗೆ ವಿಶ್ವನ್ಯೂಸ್24 ಗೆ ಮಾಹಿತಿ‌ ದೊರೆತಿದೆ.

ಕಳೆದ ಮೂರು ಭಾರಿ ವರ್ಗಾವಣೆ ರದ್ದುಗೊಂಡು ಕಾಪುವಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಸ್ವಚ್ಚತಾ ಕಾಪು,ಪ್ಲಾಸ್ಟಿಕ್ ನಿಷೇಧ ವಿವಿಧ ಸಾಮಾಜಿಕ ಜನಪರ ಕಾನೂನುಗಳಲ್ಲಿ ರಾಜಿ ಮಾಡಿಕೊಳ್ಳದೆ ಕಾರ್ಯನಿರ್ವಹಿಸಿದ ಕೀರ್ತಿಗೆ ಪಾತ್ರರಾಗಿದ್ದರು.

ಇದುವರೆಗೆ ಯಾವ ಇಲಾಖೆಗೆ ವರ್ಗಾವಣೆಯಾಗಿದೆಂಬ ಖಚಿತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.