ಸುಳ್ಯದಲ್ಲಿ ಲಘು ಭೂಕಂಪನ ; ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಪ್ರಮಾಣ ದಾಖಲು – Vishwanews24

Featured, ದಕ್ಷಿಣ ಕನ್ನಡ

ಸುಳ್ಯದಲ್ಲಿ ಲಘು ಭೂಕಂಪನ ; ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಪ್ರಮಾಣ ದಾಖಲು

ಮಂಗಳೂರು: ಸುಳ್ಯ ತಾಲೂಕಿನ ವಿವಿಧೆಡೆ ಶನಿವಾರ ಬೆಳಗ್ಗೆ ಸಂಭವಿಸಿದ ಲಘು ಭೂಕಂಪನದ ತೀವ್ರತೆ ರಿಕ್ಟರ್‍ ಮಾಪಕದಲ್ಲಿ 2.7ರಷ್ಟು ದಾಖಲಾಗಿದೆ.

ಸುಳ್ಯದ ಅರಂತೋಡು, ಮರ್ಕಂಜ, ತೊಡಿಕಾನ, ಐವರ್ನಾಡು, ಗೂನಡ್ಕ, ಸಂಪಾಜೆ, ಕಲ್ಲುಗುಂಡಿ, ಉಬರಡ್ಕ ಮಿತ್ತೂರು ಸೇರಿದಂತೆ ವಿವಿಧೆಡೆ ಇಂದು ಬೆಳಗ್ಗೆ 9.10ರಿಂದ 9.30ರ ನಡುವೆ ಲಘು ಭೂಕಂಪ ಸಂಭವಿಸಿತ್ತು. ರಿಕ್ಟರ್ ಮಾಪಕದಲ್ಲಿ 2.7 ತೀವ್ರತೆಯ ಪ್ರಮಾಣ ದಾಖಲಾಗಿದೆ. 10 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಘಟಕ ಮಾಹಿತಿ ನೀಡಿದೆ.

ಹೊರಹೋಗಲು ಬಯಸುವವರು ಮುಕ್ತವಾಗಿ ಹೋಗಿ; ನಾನು ಹೊಸ ಶಿವಸೇನೆಯನ್ನು ರಚಿಸುತ್ತೇನೆ : ಉದ್ಧವ್ ಠಾಕ್ರೆ – Vishwanews24

Leave a Reply