ಹದಿನಾರು‌ ನಾಟಿಕಲ್ ಮೈಲು ದೂರದಲ್ಲಿ  ಭಾಗಶಃ ಮುಳುಗಿದ ಬೋಟು,ಮೀನುಗಾರರು ಸೇಫ್.

Featured, ಉಡುಪಿ, ದಕ್ಷಿಣ ಕನ್ನಡ

ಹದಿನಾರು‌ ನಾಟಿಕಲ್ ಮೈಲು ದೂರದಲ್ಲಿ  ಭಾಗಶಃ ಮುಳುಗಿದ ಬೋಟು,ಮೀನುಗಾರರು ಸೇಫ್.

ಉಡುಪಿ: ಸುಮಾರು ಹದಿನಾರು ನಾಟಿಕಲ್ ಮೈಲು ದೂರದಲ್ಲಿ ಮಂಗಳೂರಿನ ಬಶೀರ್ ಎಂಬವರ ಮೀನುಗಾರಿಕ ಬೋಟ್ ಭಾಗಶಹ ಮುಳುಗಿರುವ ಬಗ್ಗೆ ಸುದ್ದಿಯಾಗಿದೆ.

ಬೋಟ್ ನಲ್ಲಿದ್ದ ಸುಮಾರು ಆರು‌ ಮಂದಿ ಮೀನುಗಾರರನ್ನ ರಕ್ಷಿಸಲಾಗಿದ್ದು ಇನ್ನಷ್ಟೆ ಹೆಚ್ಚಿನ ಮಾಹಿತಿ ದೊರಕಬೇಕಿದೆ.