ಹಿಂದೂ ನಾಯಕ ಯಶ್ಪಾಲ್ ಸುವರ್ಣ ಗೆ ಬೆದರಿಕೆ ವಿಚಾರ – ಹಿಂದೂ ಯುವಸೇನೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಕ್ತ ಕ್ರಮಕ್ಕಾಗಿ ಮನವಿ – Vishwnaews24

Featured, ಉಡುಪಿ

ಹಿಂದೂ ನಾಯಕ ಯಶ್ಪಾಲ್ ಸುವರ್ಣ ಗೆ ಬೆದರಿಕೆ ವಿಚಾರ – ಹಿಂದೂ ಯುವಸೇನೆಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಕ್ತ ಕ್ರಮಕ್ಕಾಗಿ ಮನವಿ

ಹಿಂದೂ ನಾಯಕ ಯಶಪಾಲ್ ಸುವರ್ಣ ಗೆ ಬೆದರಿಕೆ ವಿಚಾರ

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ನಡೆದ ಹಿಂದೂ ಯುವ ಸೇನೆ

ಇನ್ ಸ್ಟ್ರಗ್ರಾಂ ಪೇಜ್ ಮೂಲಕ ಯಶ್ಪಲ್ ಸುವರ್ಣ ಗೆ ಬೆದರಿಕೆ

ಯಶ್ಪಾಲ್ ಸುವರ್ಣ ತಲೆ ಕಡಿದವರಿಗೆ 10 ಲಕ್ಷ ಎಂದು ಬೆದರಿಕೆ

ಯಶ್ಪಲ್ ಸುವರ್ಣ ಜೊತೆ ಪ್ರಮೋದ್ ಮುತಾಲಿಕ್ ಗೂ ಬೆದರಿಕೆ

ಸೂಕ್ತ ಕ್ರಮ ಜರುಗಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಹಿಂದೂ ಕಾರ್ಯಕರ್ತರಿಂದ ಮನವಿ

ಯಶ್ಪಲ್ ಸುವರ್ಣ ಬಾಲ್ಯದಿಂದಲೇ ಹಿಂದುತ್ವಕ್ಕಾಗಿ ಹೋರಾಡಿದವರು

ಇದು ಯಶ್ಪಲ್ ಸುವರ್ಣ ಗೆ ಹಾಕಿದ ಬೆದರಿಕೆಯಲ್ಲ

ಹಿಂದೂ ಸಮಾಜಕ್ಕೆ ಹಾಕಿರುವ ಬೆದರಿಕೆ ಎಂದು ಭಾವಿಸುತ್ತೇವೆ

ಅಷ್ಟು ಸುಲಭವಾಗಿ ಈ ವಿಚಾರ ಕೈಬಿಡಲು ಸಾಧ್ಯವಿಲ್ಲ

ಇಂತಹ ಬೆದರಿಕೆಯಿಂದ ಹಿಂದೂ-ಮುಸ್ಲಿಂ ಸೌಹಾರ್ದಕ್ಕೆ ಧಕ್ಕೆ ಆಗುತ್ತೆ

ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು

ಮೈಸೂರು : ಅನ್ಯ ಜಾತಿಯ ಯುವಕನೊಂದಿಗೆ ಪ್ರೀತಿ –  ಅಪ್ರಾಪ್ತ ಮಗಳನ್ನೆ ಕೊಂದ ತಂದೆ ತಾಯಿ  – Vishwanews24

ಸಾಮಾಜಿಕ ಜಾಲತಾಣ ಮೂಲಕ ಬೆದರಿಕೆ ಹಾಕಿದವರು ಮೇಲೆ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ

ಹಿಜಾಬ್ ವಿಷಯದಲ್ಲಿ ಯಶ್ಪಾಲ್ ಸುವರ್ಣ ಮುಂಚೂಣಿ ಕೆಲಸ ಮಾಡಿದ್ದರು

ಕರಾವಳಿ ಭಾಗದಲ್ಲಿ ಹಿಂದುತ್ವದ ಶಕ್ತಿ

ಈ ರೀತಿಯ ಪೊಟ್ಟು ಬೆದರಿಕೆಗೆ ಯಶ್ಪಾಲ್ ಸುವರ್ಣ ಬೆದರುವುದಿಲ್ಲ

ಈ ಹಿಂದೆಯೂ ಹಲವಾರು ಬೆದರಿಕೆ ಬಂದಿದೆ

ಯಶ್ಪಾಲ್ ಸುವರ್ಣ ರಕ್ಷಣೆಗೆ ಹಿಂದೂ ಕಾರ್ಯಕರ್ತರು ಯಾವಾಗಲೂ ಸಿದ್ಧವಿದ್ದೇವೆ

ಹಿಂದೂ ಸಮಾಜದ ಕೆಲಸವನ್ನು ಮತ್ತಷ್ಟು ಮುಂಚೂಣಿಯಲ್ಲಿ ನಿಂತು ಮಾಡುತ್ತಾರೆ

ಹಿಂದೂ ಯುವಸೇನೆ ಮುಖಂಡ ಮಂಜು ಕೊಳ ಹೇಳಿಕೆ

 ಜೆಡಿಎಸ್‌ನವರಿಗೆ ನಾವು ಬೆಂಬಲಿಸುವ ಪ್ರಶ್ನೆಯೇ ಇಲ್ಲ,  ಬೇಕಿದ್ದರೆ ಅವರೇ ನಮಗೆ ಬೆಂಬಲ ನೀಡಲಿ  : ಸಿದ್ದರಾಮಯ್ಯ – Vishwanews24

Leave a Reply