ಹಿಂದೂ ಫೈರ್ ಬ್ಯಾಂಡ್ ಖ್ಯಾತಿಯ ಕಾಪುವಿನ ಶ್ರೀನಿವಾಸ್ ಪ್ರಭು (ಶಿನ್ನಣ್ಣ) ಇನ್ನಿಲ್ಲ

Featured, ಉಡುಪಿ

ಹಿಂದೂ ಫೈರ್ ಬ್ಯಾಂಡ್ ಖ್ಯಾತಿಯ ಕಾಪುವಿನ ಶ್ರೀನಿವಾಸ್ ಪ್ರಭು (ಶಿನ್ನಣ್ಣ) ಇನ್ನಿಲ್ಲ.

ಕಾಪು: ಸಾಮಾಜಿಕ,ಧಾರ್ಮಿಕ, ರಾಜಕೀಯ ಕ್ಷೇತ್ರದಲ್ಲಿ ಮುಂಚೂಣಿಯಾಗಿ ಗುರುತಿಸಲ್ಪಡುತ್ತಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತ ಕಾಪು ಶ್ರೀನಿವಾಸ ಪ್ರಭು (ಶಿನ್ನಣ್ಣ) ಇಂದು ಗುರುವಾರ ಸಂಜೆ ಅನಾರೋಗ್ಯದ ಹಿನ್ನೆಲೆ ಖಾಸಾಗಿ ಆಸ್ಪತ್ರೆಯಲ್ಲಿ ದೈವಧಿನರಾದರು.
ಅಂತ್ಯಕ್ರಿಯೆ ನಾಳೆ ಕಾಪುವಿನಲ್ಲಿ ನಡೆಯಲಿದೆ.

 

One thought on “ಹಿಂದೂ ಫೈರ್ ಬ್ಯಾಂಡ್ ಖ್ಯಾತಿಯ ಕಾಪುವಿನ ಶ್ರೀನಿವಾಸ್ ಪ್ರಭು (ಶಿನ್ನಣ್ಣ) ಇನ್ನಿಲ್ಲ

Comments are closed.