ಹಿಂದೂ ಮುಖಂಡ ದಿ. ಹರ್ಷ ಮನೆಗೆ ಭೇಟಿ ನೀಡಿ ನಮನ ಸಲ್ಲಿಸಿದ ಶ್ರೀ‌ ಕೆ. ರಘುಪತಿ ಭಟ್ : vishwanews24

Featured, ರಾಜ್ಯ ನ್ಯೂಸ್

ಹಿಂದೂ ಮುಖಂಡ ದಿ. ಹರ್ಷ ಮನೆಗೆ ಭೇಟಿ ನೀಡಿ ನಮನ ಸಲ್ಲಿಸಿದ ಶ್ರೀ‌ ಕೆ. ರಘುಪತಿ ಭಟ್ 

Shivamogga:   ನೈಋತ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಶ್ರೀ‌ ಕೆ. ರಘುಪತಿ ಭಟ್ ಅವರು‌   ಹಿಂದೂ ಮುಖಂಡ ದಿ. ಹರ್ಷ ಮನೆಗೆ ಭೇಟಿ ನೀಡಿ ನಮನ ಸಲ್ಲಿಸಿದರು.

ಹರ್ಷ ತಂದೆ ನಾಗರಾಜ್, ತಾಯಿ ಪದ್ಮ, ಅಕ್ಕ ಅಶ್ವಿನಿ, ರಜನಿ ಅವರಲ್ಲಿ ಮಾತನಾಡಿ ಉಭಯ ಕುಶಲೋಪರಿ ವಿಚಾರಿಸಿ ಹಿಂದುತ್ವಕ್ಕಾಗಿ ಪ್ರಾಣಾರ್ಪಣೆ ಮಾಡಿದ ಹರ್ಷ ಕುಟುಂಬದ ಜೊತೆ ಸದಾ ಇರುತ್ತವೆ ಎಂಬ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಹಿಂದೂ ಮುಖಂಡರು ಜೊತೆಗಿದ್ದರು.

ಪ್ರಜ್ವಲ್ ಪೆನ್‍ಡ್ರೈವ್ ವೀಡಿಯೋ, ಫೋಟೋಗಳ ಬಗ್ಗೆ ಅನುಮಾನ  : ಹೆಚ್‍ಡಿಕೆ – vishwanews24

Leave a Reply