ಹಿಜಾಬ್ ವಿವಾದ : ಉಡುಪಿ ಎಂಜಿಎಂ ಪಿಯು ಕಾಲೇಜಿಗೆ ಇನ್ನೆರಡು ದಿನ ರಜೆ ಘೋಷಣೆ – Vishwanews24

Featured, ಉಡುಪಿ

ಉಡುಪಿ ಎಂಜಿಎಂ ಪಿಯು ಕಾಲೇಜಿಗೆ ಇನ್ನೆರಡು ದಿನ ರಜೆ ಘೋಷಣೆ

ಉಡುಪಿ: ಹಿಜಾಬ್-ಕೇಸರಿ ಸಂಘರ್ಷ ಇನ್ನೂ ತಣ್ಣಗಾಗಿಲ್ಲ. ಮುಂಜಾಗ್ರತಾ ಕ್ರಮವಾಗಿ, ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಎಂಜಿಎಂ ಪಿಯು ಕಾಲೇಜಿಗೆ (MGM PU College) ಇನ್ನೆರಡು ದಿನ ರಜೆ ಘೋಷಿಸಲಾಗಿದೆ. ನಿಗದಿತ ಪರೀಕ್ಷೆ ಮಾಡಲು ಕಾಲೇಜು ನಿರ್ಧರಿಸಿದೆ. ಮಕ್ಕಳ ಓದಿಗೆ ತೊಂದರೆಯಾಗಬಾರದೆಂದು ಉಪನ್ಯಾಸಕರು ಆನ್‌ಲೈನ್ ತರಗತಿ ನಡೆಸುತ್ತಿದ್ದಾರೆ.

ಮಂಗಳೂರು: ಗೋಶಾಲೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ : ಡಾ. ರಾಜೇಂದ್ರ ಕೆ.ವಿ – Vishwanews24

Leave a Reply